ಮರಾಠಿ ಚಿತ್ರರಂಗದ ಯುವ ನಟ ಸಚಿನ್‌ ಚಂದ್ವಾಡೆ ಆತಹತ್ಯೆ

(ನ್ಯೂಸ್‌ ಕಡಬ) newskadaba.com,  ಅ.28 ಮುಂಬೈ: ಮರಾಠಿ  ನಟ ಸಚಿನ್‌ ಚಂದ್ವಾಡೆ ಆತಹತ್ಯೆ ಮಾಡಿಕೊಂಡಿದ್ದಾರೆ. ಜನಪ್ರಿಯ ಹಿಂದಿಯ ಜಮ್ತಾರಾ 2 ನಲ್ಲಿ ಕಾಣಿಸಿಕೊಂಡಿದ್ದ ಅವರು ಮಹಾರಾಷ್ಟ್ರದ ಜಲಗಾಂವ್‌ ಜಿಲ್ಲೆಯ ಪರೋಲಾ ಪ್ರದೇಶದಲ್ಲಿರುವ ಉಂಡಿರ್ಖೇಡಾ ಗ್ರಾಮದಲ್ಲಿರುವ ತಮ ನಿವಾಸದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಎಂದು ಪೊಲೀಸ್‌‍ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕುಟುಂಬ ಸದಸ್ಯರು ಅವರನ್ನು ಧುಲೆ ನಲ್ಲಿರುವ ಖಾಸಗಿ ಆಸ್ಪತ್ರೆಗೆ ಕರೆದೊಯ್ದರು, ಆದರೆ ಚಿಕಿತ್ಸೆ ವೇಳೆ ನಿಧನರಾದರು. ಆತಹತ್ಯೆಮುನ್ನ ಚಂದ್ವಾಡೆ ಅವರು ಮುಂಬರುವ ಮರಾಠಿ ಚಿತ್ರ ಅಸುರ್ವಾನ್‌‍ ನ ಪೋಸ್ಟರ್‌ […]

ಮರಾಠಿ ಚಿತ್ರರಂಗದ ಯುವ ನಟ ಸಚಿನ್‌ ಚಂದ್ವಾಡೆ ಆತಹತ್ಯೆ Read More »

ಅಂತರ್ರಾಷ್ಟ್ರೀಯ ನ್ಯೂಸ್, ಬ್ರೇಕಿಂಗ್ ನ್ಯೂಸ್