‘ಕನ್ಯಾಭಾಗ್ಯ’ ಯೋಜನೆಗೆ ಯುವ ರೈತರಿಂದ ಸಿಎಂ ಗೆ ಮನವಿ
(ನ್ಯೂಸ್ ಕಡಬ) newskadaba.com ಹಾವೇರಿ, ಜು. 19. ಇತ್ತೀಚಿನ ದಿನಗಳಲ್ಲಿ ಹುಡುಗಿಯರು ಯುವ ರೈತರನ್ನು ಮದುವೆಯಾಗಲು ಹಿಂದೇಟು ಹಾಕುತ್ತಿರುವ ಹಿನ್ನೆಲೆ ಬೇಸತ್ತಿರುವ ಯುವಕರು ವಿಶೇಷ ಯೋಜನೆ ರೂಪಿಸುವಂತೆ ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆಯುವ ಮೂಲಕ ಮನವಿ ಮಾಡಿದ್ದಾರೆ. ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಯುವ ರೈತರು ‘ಕನ್ಯಾಭಾಗ್ಯ’ ಆರಂಭಿಸುವಂತೆ ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರದ ಮೂಲಕ ತಿಳಿಸಿದ್ದಾರೆ. ಇನ್ನು ನಮಗೆ 5 ರಿಂದ 6 ಎಕರೆ ಜಮೀನು ಇದ್ದರೂ ಕೂಡಾ ಹೆಣ್ಣು ಕೊಡಲು ಹಿಂದೇಟು […]
‘ಕನ್ಯಾಭಾಗ್ಯ’ ಯೋಜನೆಗೆ ಯುವ ರೈತರಿಂದ ಸಿಎಂ ಗೆ ಮನವಿ Read More »
ಕರ್ನಾಟಕ