ನಿಮ್ಮ ಕನಸನ್ನು ರೆಕಾರ್ಡ್ ಮಾಡಬಹುದು ಇನ್ನೊಮ್ಮೆ ವೀಕ್ಷೀಸಲೂಬಹುದು..

(ನ್ಯೂಸ್ ಕಡಬ)newskadaba.com,ನವದೆಹಲಿ (ಅ.02)  ತಂತ್ರಜ್ಞಾನ ಎಷ್ಟು ವೇಗವಾಗಿ ಬೆಳೆಯುತ್ತಿದೆ ಎಂದರೆ, ಯಾರೂ ಕಲ್ಪನೆ ಮಾಡಿಕೊಳ್ಳದಂಥ ಸಾಧನೆಗಳನ್ನು ಸಂಶೋಧಕರು ಮಾಡುತ್ತಿದ್ದಾರೆ. ಇದಾಗಲೇ ಕೃತಕ ಬುದ್ಧಿಮತ್ತೆ ಎನ್ನುವುದು ನಂಬಲರ್ಹ ಕೆಲಸಗಳನ್ನು ಮಾಡುತ್ತಿದೆ. ಇದೇ ರೀತಿ ಮನುಷ್ಯರು ಮಾಡುವ ಕೆಲಸಗಳನ್ನೆಲ್ಲಾ ಯಂತ್ರಗಳೇ ಮಾಡಿ ಮನುಷ್ಯರಿಗೆ ಉದ್ಯೋಗವೇ ಇಲ್ಲದಂತೆ ಮಾಡುತ್ತದೆ ಎನ್ನುವ ಭಯವೂ ಹಲವರನ್ನು ಕಾಡುವುದು ಇದೆ. ಅಷ್ಟು ಮುಂದುವರೆದಿದೆ ತಂತ್ರಜ್ಞಾನ. ಆದರೆ ಇದೀಗ ಕುತೂಹಲವೆಂಬಂತೆ ಕನಸನ್ನು ಕೂಡ ರೆಕಾರ್ಡ್​ ಮಾಡಿಕೊಳ್ಳಬಲ್ಲ ಹಾಗೂ ಆ ಕನಸನ್ನು ಮತ್ತೊಮ್ಮೆ ಪ್ಲೇ ಮಾಡಿ ನೋಡಬಲ್ಲ ಯಂತ್ರವೊಂದನ್ನು […]

ನಿಮ್ಮ ಕನಸನ್ನು ರೆಕಾರ್ಡ್ ಮಾಡಬಹುದು ಇನ್ನೊಮ್ಮೆ ವೀಕ್ಷೀಸಲೂಬಹುದು.. Read More »

ತಂತ್ರಜ್ಞಾನ