ಯೋಗಾಸನವನ್ನು 2026 ರ ಏಷ್ಯಾ ಕ್ರೀಡಾಕೂಟಕ್ಕೆ ಸೇರಿಸಲು ಸಿದ್ದತೆ
(ನ್ಯೂಸ್ ಕಡಬ) newskadaba.com, ಸೆ.22 ನವದೆಹಲಿ: ಒಂದು ವರ್ಷದೊಳಗೆ ಜಪಾನ್‌ನ ಐಚಿ-ನಗೋಯಾದಲ್ಲಿ ನಡೆಯಲಿರುವ 2026ರ ಏಷ್ಯನ್ ಕ್ರೀಡಾಕೂಟದಲ್ಲಿ ಯೋಗಾಸನವು ಪ್ರದರ್ಶನ ಕ್ರೀಡೆಯಾಗಿ ಪದಾರ್ಪಣೆ ಮಾಡಲಿದೆ. ಈ ಬಗ್ಗೆ ಮಾತನಾಡಿದ ಏಷ್ಯನ್ ಯೋಗಾಸನದ ಪ್ರಧಾನ ಕಾರ್ಯದರ್ಶಿ ಉಮಂಗ್ ಡಾನ್ ‘ಯೋಗಾಸನವನ್ನು ಒಲಿಂಪಿಕ್ ಕೌನ್ಸಿಲ್ ಆಫ್ ಏಷ್ಯಾದ ಪ್ರದರ್ಶನ ಕ್ರೀಡೆಗಳ ಪಟ್ಟಿಗೆ ಸೇರಿಸುವುದು ದೊಡ್ಡ ಹೆಜ್ಜೆಯಾಗಿದೆ. ಒಮ್ಮೆ ಯೋಗಾಸನವು ಕೋರ್ ಕ್ರೀಡೆಗಳ ವಿಭಾಗಕ್ಕೆ ಸೇರಿದರೆ, ಅದು ಏಷ್ಯನ್ ಬೀಚ್ ಗೇಮ್ಸ್ ಹಾಗೂ ಏಷ್ಯನ್ ಇಂಡೋರ್ ಗೇಮ್ಸ್ ಮುಂತಾದ ಬಹು-ಕ್ರೀಡಾಕೂಟಗಳಲ್ಲಿ ಸೇರಿಕೊಳ್ಳುವ ಅವಕಾಶವು […]
ಯೋಗಾಸನವನ್ನು 2026 ರ ಏಷ್ಯಾ ಕ್ರೀಡಾಕೂಟಕ್ಕೆ ಸೇರಿಸಲು ಸಿದ್ದತೆ Read More »
ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್
