ಯಾದಗಿರಿಯಲ್ಲಿ ಕೋವಿಡ್ ಸ್ಪೋಟ ➤ ಬರೋಬ್ಬರಿ 60 ಜನರಿಗೆ ಸೋಂಕು ದೃಢ
(ನ್ಯೂಸ್ ಕಡಬ) newskadaba.com ಯಾದಗಿರಿ, ಮೇ.29: ಜಿಲ್ಲೆಯಲ್ಲಿ ಶುಕ್ರವಾರ ಕೋವಿಡ್-19 ಮಹಾಸ್ಪೋಟ ಸಂಭವಿಸಿದ್ದು, ಬರೋಬ್ಬರಿ 60 ಜನರಲ್ಲಿ ಸೋಂಕು ತಾಗಿರುವುದು ದೃಡವಾಗಿದೆ. ಎರಡು ವರ್ಷದ ಬಾಲಕ, ಮೂರು ವರ್ಷದ ಬಾಲಕಿ ಪಿ ಮತ್ತಿಬ್ಬವರು ಬಾಲಕರಾ ಮತ್ತು ಪಿ -2699, 5 ವರ್ಷದ ಬಾಲಕ ಪಿ-2670, 8 ವರ್ಷದ ಬಾಲಕಿ 2669 ಹಾಗೂ ಬಾಲಕ ಪಿ- 2682 ಸೇರಿ 17 ಜನ ಅಪ್ರಾಪ್ತರಲ್ಲಿ ಸೋಂಕು ವಕ್ಕರಿಸಿದೆ. ಜಿಲ್ಲೆಯಲ್ಲಿ ಒಂದಂಕಿಗೆ ಇಳಿದಿದ್ದ ಸೋಂಕಿತರ ಸಂಖ್ಯೆ ಇಂದು ಏಕಾಏಕಿ 60 […]
ಯಾದಗಿರಿಯಲ್ಲಿ ಕೋವಿಡ್ ಸ್ಪೋಟ ➤ ಬರೋಬ್ಬರಿ 60 ಜನರಿಗೆ ಸೋಂಕು ದೃಢ Read More »
ಕರ್ನಾಟಕ
