worldcup

ICC ವಿಶ್ವಕಪ್ – 2023- ಬ್ರಾಂಡ್ ಅಂಬಾಸಿಡರ್ ಆಗಿ ಶಾರುಕ್ ಖಾನ್

(ನ್ಯೂಸ್ ಕಡಬ) newskadaba.com ಮುಂಬೈ, ಜು. 20. ಬಾಲಿವುಡ್‌ ನಟ ಶಾರುಖ್ ಖಾನ್ ಅವರನ್ನು ಐಸಿಸಿ ವಿಶ್ವಕಪ್ 2023 ರ ಬ್ರಾಂಡ್ ಅಂಬಾಸಿಡರ್ ಆಗಿ ನೇಮಕೆ ಮಾಡಲಾಗಿದೆ. ಈಗಾಗಲೇ ಶಾರುಖ್ ಖಾನ್ ರವರು ಟ್ರೋಫಿಯೊಂದಿಗೆ ಪೋಟೋವೊಂದಕ್ಕೆ ಪೋಸ್ ನೀಡಿದ್ದು, ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ಅಧಿಕೃತ ಟ್ವಿಟರ್ ಹ್ಯಾಂಡಲ್ ತಾರೆಯ ಚಿತ್ರವನ್ನು ಹಂಚಿಕೊಂಡಿದೆ. ಭಾರತವು 2023 ರಲ್ಲಿ ಅಕ್ಟೋಬರ್ 5 ಮತ್ತು ನವೆಂಬರ್ 19 ರ ನಡುವೆ ಹತ್ತು ತಂಡಗಳು ಪ್ರತಿಷ್ಠಿತ ಸ್ಪರ್ಧೆಯಲ್ಲಿ ಭಾಗವಹಿಸುವ ODI ವಿಶ್ವಕಪ್ ಅನ್ನು […]

ICC ವಿಶ್ವಕಪ್ – 2023- ಬ್ರಾಂಡ್ ಅಂಬಾಸಿಡರ್ ಆಗಿ ಶಾರುಕ್ ಖಾನ್ Read More »

ಕ್ರೀಡಾ ನ್ಯೂಸ್

ವಿಶ್ವಕಪ್ 2023 ➤ ಅಫ್ಘಾನ್ ವಿರುದ್ದ ಆಡಲು ನಿರಾಕರಿಸಿದ ಪಾಕಿಸ್ತಾನ

(ನ್ಯೂಸ್ ಕಡಬ) newskadaba.com ಪಾಕಿಸ್ತಾನ, ಜೂ. 22. ಈ ಮೊದಲು 2023ರ ವಿಶ್ವಕಪ್ ಪಂದ್ಯವನ್ನು ಪ್ರಧಾನಿ ಮೋದಿ ಮೈದಾನದಲ್ಲಿ ಆಡುವುದಿಲ್ಲ, ವೇಳಾಪಟ್ಟಿಯಲ್ಲಿ 2 ಸ್ಥಳಗಳನ್ನು ಬದಲಾಯಿಸಬೇಕು ಎಂದಿದ್ದ ಪಾಕಿಸ್ತಾನ ಇದೀಗ ಅಫ್ಘಾನಿಸ್ತಾನದ ವಿರುದ್ಧ ಅಭ್ಯಾಸ ಪಂದ್ಯವನ್ನು ಆಡಲು ನಿರಾಕರಿಸಿದ್ದಲ್ಲದೇ ಈ ಬಗ್ಗೆ ತನ್ನ ಲಿಖಿತ ಬೇಡಿಕೆಯನ್ನು ಐಸಿಸಿಗೆ ಕಳುಹಿಸಿದೆ ಎಂದು ವರದಿಯಾಗಿದೆ. ಇನ್ನು ಏಷ್ಯನ್ ಅಲ್ಲದ ತಂಡದ ವಿರುದ್ಧ ಅಭ್ಯಾಸ ಪಂದ್ಯವನ್ನು ಆಯೋಜಿಸಲು ಮನವಿ ಮಾಡಿದ್ದು, ಇದಕ್ಕೆ ಕಾರಣವನ್ನೂ ನೀಡಿರುವ ಪಾಕ್, ವಿಶ್ವಕಪ್​ಗೂ ಮುನ್ನ ಏಷ್ಯಾಕಪ್​ ನಲ್ಲಿ

ವಿಶ್ವಕಪ್ 2023 ➤ ಅಫ್ಘಾನ್ ವಿರುದ್ದ ಆಡಲು ನಿರಾಕರಿಸಿದ ಪಾಕಿಸ್ತಾನ Read More »

ಅಂತರ್ರಾಷ್ಟ್ರೀಯ ನ್ಯೂಸ್, ಕ್ರೀಡಾ ನ್ಯೂಸ್
Scroll to Top