worldcup- 2023

ವಿಶ್ವಕಪ್ ಗೆ ಅಧಿಕೃತ ಪಾಲುದಾರರಾಗಿ ಕೋಕಾ-ಕೋಲಾ

(ನ್ಯೂಸ್ ಕಡಬ) newskadaba.com ನವದೆಹಲಿ,ಜು. 31. ಈ ವರ್ಷ ಭಾರತದಲ್ಲಿ ನಡೆಯಲಿರುವ ಕ್ರಿಕೆಟ್ ವಿಶ್ವಕಪ್‌ ಗೆ ತಂಡಗಳು ಮಾತ್ರವಲ್ಲದೇ ಪ್ರಪಂಚದಾದ್ಯಂತದ ಜನಪ್ರಿಯ ಬ್ರ್ಯಾಂಡ್‌ ಗಳು ಕೂಡ ಸಜ್ಜಾಗುತ್ತಿದ್ದು, ಇದರ ನಡುವೆ ಕ್ರಿಕೆಟ್ ಅಭಿಮಾನಿಗಳಿಗೆ ಅಧಿಕೃತ ತಂಪು ಪಾನೀಯದ ಪಾಲುದಾರನನ್ನು ಬಹಿರಂಗಪಡಿಸಲಾಗಿದೆ. ವಿಶ್ವದ ಪ್ರಮುಖ ಕೋಲಾ ಕಂಪನಿಯಾದ ಕೋಕಾ-ಕೋಲಾವನ್ನು ಕ್ರಿಕೆಟ್ ವಿಶ್ವಕಪ್‌ ನ ಅಧಿಕೃತ ಪಾಲುದಾರರನ್ನಾಗಿ ಮಾಡಲಾಗಿದೆ. ಮುಂಬರುವ ಕ್ರಿಕೆಟ್ ವಿಶ್ವಕಪ್‌ಗೆ ಕೋಕಾ-ಕೋಲಾವನ್ನು ಅಧಿಕೃತ ತಂಪು ಪಾನೀಯ ಪಾಲುದಾರ ಎಂದು ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಶುಕ್ರವಾರ ಘೋಷಿಸಿದೆ. ಈ […]

ವಿಶ್ವಕಪ್ ಗೆ ಅಧಿಕೃತ ಪಾಲುದಾರರಾಗಿ ಕೋಕಾ-ಕೋಲಾ Read More »

ಕ್ರೀಡಾ ನ್ಯೂಸ್, ರಾಷ್ಟ್ರೀಯ ನ್ಯೂಸ್

ಅಕ್ಟೋಬರ್ 15ರಂದು ನಿಗದಿಯಾಗಿದ್ದ ವಿಶ್ವಕಪ್ ದಿನಾಂಕ ಬದಲಾವಣೆ ಸಾಧ್ಯತೆ

(ನ್ಯೂಸ್ ಕಡಬ) newskadaba.com  ಹೊಸದಿಲ್ಲಿ, ಜು. 26. ನವರಾತ್ರಿ ಹಬ್ಬದ ಹಿನ್ನೆಲೆ ಅಕ್ಟೋಬರ್ 15ರಂದು ಅಹಮದಾಬಾದ್ ನಲ್ಲಿ ನಿಗದಿಪಡಿಸಲಾಗಿದ್ದ ಭಾರತ ಹಾಗೂ ಪಾಕಿಸ್ತಾನ ನಡುವಿನ ಬಹು ನಿರೀಕ್ಷಿತ ಕ್ರಿಕೆಟ್ ವಿಶ್ವಕಪ್ 2023 ಪಂದ್ಯದ ದಿನಾಂಕ ಬದಲಾಗುವ ಸಾಧ್ಯತೆಯಿದೆ ಎನ್ನಲಾಗಿದೆ. ಅಕ್ಟೋಬರ್ 15 ರಂದು ನವರಾತ್ರಿಯ ಮೊದಲ ದಿನವಾಗಿದ್ದು, ಅಂದು ಅಹಮದಾಬಾದ್ ನಲ್ಲಿ ಐಸಿಸಿ ಪಂದ್ಯವನ್ನು ನಿಗದಿಪಡಿಸಿದೆ. ನವರಾತ್ರಿ ಗುಜರಾತ್ ನಾದ್ಯಂತ ಗಾರ್ಬಾ ನೃತ್ಯಗಳೊಂದಿಗೆ ಆಚರಿಸಲಾಗುವ ಮಹತ್ವದ ಹಬ್ಬವಾಗಿದ್ದು, ಭದ್ರತೆಯ ಕಾರಣದಿಂದ ಬಿಸಿಸಿಐಗೆ ಪ್ರಯಾಣದ ವೇಳಾಪಟ್ಟಿಯನ್ನು ಮರು ಪರಿಶೀಲಿಸುವಂತೆ

ಅಕ್ಟೋಬರ್ 15ರಂದು ನಿಗದಿಯಾಗಿದ್ದ ವಿಶ್ವಕಪ್ ದಿನಾಂಕ ಬದಲಾವಣೆ ಸಾಧ್ಯತೆ Read More »

ಕ್ರೀಡಾ ನ್ಯೂಸ್, ರಾಷ್ಟ್ರೀಯ ನ್ಯೂಸ್
Scroll to Top