ಚೆಸ್ ಟೂರ್ನಮೆಂಟ್ 19 ವರ್ಷಗಳ ಹಿಂದಿನ ವಿಶ್ವನಾಥ ಆನಂದ್ ರವರ ದಾಖಲೆ ಮುರಿದ ಪ್ರಜ್ಞಾನಂದ
(ನ್ಯೂಸ್ ಕಡಬ) newskadaba.com ಜೂ. 04. ನಾರ್ವೆ ಚೆಸ್ 2026 ಟೂರ್ನಮೆಂಟ್ ನಲ್ಲಿ ಭಾರತದ ಯುವ ಚೆಸ್ ತಾರೆ 20 ವರ್ಷದ ಆರ್. ಪ್ರಜ್ಞಾನಂದ ಇತಿಹಾಸ ಸೃಷ್ಟಿಸಿದ್ದಾರೆ. ವಿಶ್ವದ ನಂಬರ್ 1 ಆಟಗಾರ ಮ್ಯಾಗ್ನಸ್ ಕಾರ್ಲ್‌ಸನ್ ಅವರನ್ನೇ ಅವರ ತವರಿನಲ್ಲಿ ಎರಡು ಬಾರಿ ಸೋಲಿಸುವ ಮೂಲಕ, ಭಾರತದ ಚೆಸ್ ದಂತಕಥೆ ವಿಶ್ವನಾಥನ್ ಆನಂದ್ ಅವರ 19 ವರ್ಷಗಳ ಹಳೆಯ ಐತಿಹಾಸಿಕ ದಾಖಲೆಯನ್ನು ಪ್ರಜ್ಞಾನಂದ ಮುರಿದಿದ್ದಾರೆ. ಈ ಮೂಲಕ ಒಂದೇ ಕ್ಲಾಸಿಕಲ್ ಟೂರ್ನಮೆಂಟ್ ನಲ್ಲಿ ಮ್ಯಾಗ್ನಸ್ ಕಾರ್ಲ್‌ಸನ್ ಅವರನ್ನು […]
ಚೆಸ್ ಟೂರ್ನಮೆಂಟ್ 19 ವರ್ಷಗಳ ಹಿಂದಿನ ವಿಶ್ವನಾಥ ಆನಂದ್ ರವರ ದಾಖಲೆ ಮುರಿದ ಪ್ರಜ್ಞಾನಂದ Read More »
ಕ್ರೀಡಾ ನ್ಯೂಸ್, ರಾಷ್ಟ್ರೀಯ ನ್ಯೂಸ್

