ಮಹಿಳೆಯರ ಟಿ20 ವಿಶ್ವಕಪ್- ನ್ಯೂಝಿಲೆಂಡ್ ವಿರುದ್ಧ ಭಾರತಕ್ಕೆ ಸೋಲು
(ನ್ಯೂಸ್ ಕಡಬ)newskadaba.com ದುಬೈ, ಅ. 05. ಭಾರತ ಮಹಿಳಾ ಕ್ರಿಕೆಟ್ ತಂಡ ಟಿ20 ವಿಶ್ವಕಪ್ ನಲ್ಲಿ ನಿರಾಶಾದಾಯಕ ಆರಂಭ ಕಂಡಿದೆ. ಇಲ್ಲಿನ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಶುಕ್ರವಾರದ ಪಂದ್ಯದಲ್ಲಿ ಭಾರತ ವನಿತೆಯರ ತಂಡ, ನ್ಯೂಝಿಲೆಂಡ್ ವಿರುದ್ಧ 58 ರನ್ ಗಳ ಸೋಲು ಅನುಭವಿಸಿದೆ. ನಾಯಕಿ ಶೋಪಿ ಡೆವಿನ್ (36 ಎಸೆತಗಳಲ್ಲಿ ಅಜೇಯ 57) ಅವರ ಸಾಹಸದಿಂದ ಮೊದಲು ಬ್ಯಾಟ್ ಮಾಡಿದ ನ್ಯೂಝಿಲೆಂಡ್ ತಂಡ ನಿಗದಿತ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 160 ರನ್ ಗಳ ಸ್ಪರ್ಧಾತ್ಮಕ […]
ಮಹಿಳೆಯರ ಟಿ20 ವಿಶ್ವಕಪ್- ನ್ಯೂಝಿಲೆಂಡ್ ವಿರುದ್ಧ ಭಾರತಕ್ಕೆ ಸೋಲು Read More »
ಕ್ರೀಡಾ ನ್ಯೂಸ್
