ಐಸಿಸಿ ಮಹಿಳಾ ಟಿ20 ವಿಶ್ವಕಪ್-2024 ; ಆ್ಯಂಥಮ್ ಸಾಂಗ್ ಬಿಡುಗಡೆ

(ನ್ಯೂಸ್ ಕಡಬ) newskadaba.com ಸೆ. 25. ಮುಂಬರುವ ಅಕ್ಟೋಬರ್ ತಿಂಗಳ 3ನೇ ತಾರೀಕಿನಂದು ಯುಎಇ ನಲ್ಲಿ ಈ ಬಾರಿಯ ಐಸಿಸಿ ಮಹಿಳಾ ಟಿ20 ವಿಶ್ವಕಪ್ ಪ್ರಾರಂಭಗೊಳ್ಳಲಿದ್ದು, ಇದಕ್ಕಾಗಿ ಮಹಿಳಾ ಟಿ20 ವಿಶ್ವಕಪ್ 2024ರ ಆ್ಯಂಥಮ್ ಸಾಂಗ್ ನ್ನು ಬಿಡುಗಡೆ ಮಾಡಿದೆ. ‘ವಾಟ್ ಎವರ್ ಇಟ್ ಟೇಕ್ಸ್’ ಎನ್ನುವ ಸಾಹಿತ್ಯದೊಂದಿಗೆ ಆ್ಯಂಥಮ್ ಸಾಂಗ್ ಪ್ರಾರಂಭವಾಗಲಿದ್ದು, ಆಲ್-ಗರ್ಲ್ ಪಾಪ್ ಗ್ರೂಪ್ W.i.S.H ತಂಡವರು ಈ ಹಾಡನ್ನು ಹಾಡಿದ್ದಾರೆ. ಇನ್ನು ಈ ಹಾಡಿಗೆ ಮೈಕಿ ಮೆಕ್‌ಕ್ಲಿಯರಿ, ಪಾರ್ಥ್ ಪರೇಖ್ ಮತ್ತು W.i.S.H ಟೀಮ್ ಸಂಗೀತ […]

ಐಸಿಸಿ ಮಹಿಳಾ ಟಿ20 ವಿಶ್ವಕಪ್-2024 ; ಆ್ಯಂಥಮ್ ಸಾಂಗ್ ಬಿಡುಗಡೆ Read More »

ಕ್ರೀಡಾ ನ್ಯೂಸ್, ರಾಷ್ಟ್ರೀಯ ನ್ಯೂಸ್