ಶೋರೂಮ್ನಲ್ಲಿ ಹೊಸ ಕಾರು ಸಮೇತ ಕೆಳಮಹಡಿಗೆ ಬಿದ್ದ ಮಹಿಳೆ
(ನ್ಯೂಸ್ ಕಡಬ) newskadaba.com, ಸೆ.10 ದೆಹಲಿ : ಹೊಸ ವಾಹನವನ್ನು ಖರೀದಿಸಿದಾಗ ಹಬ್ಬದ ಹರ್ಷ, ಆದರೆ ದೆಹಲಿಯ ನಿರ್ಮಾಣ್ ವಿಹಾರ್ನಲ್ಲಿ ಒಂದು ಅಪರೂಪದ ಘಟನೆ ಎಲ್ಲರನ್ನೂ ಅಚ್ಚರಿಗೊಳಿಸಿದೆ. ಮಹೀಂದ್ರಾ ಥಾರ್ ಕಾರು ಖರೀದಿಸಿದ ಮಹಿಳೆ ಪೂಜೆಗಾಗಿ ನಿಂಬೆಹಣ್ಣಿನ ಮೇಲೆ ಕಾರು ಚಲಾಯಿಸಲು ಯತ್ನಿಸಿದಾಗ, ಆ ಹೊಸ ಕಾರು ನೇರವಾಗಿ ಶೋರೂಮ್ನ ಮೊದಲ ಮಹಡಿಯಿಂದ ಕೆಳಗೆ ಬಿದ್ದು ಭಾರೀ ಅನಾಹುತ ಉಂಟಾದ ಘಟನೆ ನಡೆದಿದೆ. ಮಾನಿ ಪವಾರ್ ಎಂಬ ಮಹಿಳೆ, ದೆಹಲಿಯ ಮಹೀಂದ್ರಾ ಶೋರೂಮ್ಗೆ ಬಂದು ರೂ.27 ಲಕ್ಷ ಮೌಲ್ಯದ […]
ಶೋರೂಮ್ನಲ್ಲಿ ಹೊಸ ಕಾರು ಸಮೇತ ಕೆಳಮಹಡಿಗೆ ಬಿದ್ದ ಮಹಿಳೆ Read More »
ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್
