ಮಂಗಳೂರು: ಡಿ.22ರಂದು ಕದ್ರಿಪಾರ್ಕ್ನಲ್ಲಿ ವೈನ್ ಮೇಳ
(ನ್ಯೂಸ್ ಕಡಬ) newskadaba.com ಡಿ. 20:ಮಂಗಳೂರು ನಗರದ ಕದ್ರಿ ಪಾರ್ಕ್ನಲ್ಲಿ ನಡೆದಿದ್ದ ಎರಡು ವಾರಾಂತ್ಯಗಳಲ್ಲಿ ನಡೆದ ವೈನ್ ಮೇಳಕ್ಕೆ ಗ್ರಾಹಕರಿಂದ ಅಭೂತಪೂರ್ವ ಸ್ಪಂದನೆ ವ್ಯಕ್ತವಾಗಿದ್ದು, ಕ್ರಿಸ್ಮಸ್ ಹಬ್ಬ ಹಾಗೂ ಹೊಸ ವರ್ಷದ ಅಂಗವಾಗಿ ಗ್ರಾಹಕರಿಂದ ಬಂದ ಬೇಡಿಕೆ ಹಿನ್ನೆಲೆಯಲ್ಲಿ ಡಿ.22ರಂದು ಮತ್ತೆ ಕದ್ರಿ ಪಾರ್ಕ್ನಲ್ಲಿ ಬೆಳಗ್ಗೆ 10:30ರಿಂದ ರಾತ್ರಿ 9:30 ಗಂಟೆ ತನಕ ವೈನ್ ಮೇಳ ಆಯೋಜಿಸಲಾಗಿದೆ. ರತ್ನಾಸ್ ವೈನ್ ಗೇಟ್ ಹಾಗೂ ಶೂಲಿನ್ ಗ್ರೂಪ್ ಮಂಗಳೂರು ಪ್ರಾಯೋಜಕತ್ವದಲ್ಲಿ ಕರ್ನಾಟಕ ದ್ರಾಕ್ಷಿ ಮತ್ತು ವೈನ್ ಬೋರ್ಡ್ ಹಾಗೂ ತೋಟಗಾರಿಕಾ […]
ಮಂಗಳೂರು: ಡಿ.22ರಂದು ಕದ್ರಿಪಾರ್ಕ್ನಲ್ಲಿ ವೈನ್ ಮೇಳ Read More »
ಕರಾವಳಿ