ಪ್ರಿಯಕರನೊಂದಿಗೆ ಹೋಟೆಲ್ ರೂಂ ನಲ್ಲಿ ಸಿಕ್ಕಿಬಿದ್ದ ಪತ್ನಿ..!
(ನ್ಯೂಸ್ ಕಡಬ) newskadaba.com ಜೂ. 19. ಯುವತಿಯೋರ್ವಳು ಪ್ರಿಯಕರನೊಂದಿಗೆ ಹೋಟೆಲ್ನ ರೂಂ ನಲ್ಲಿ ಮೋಜು ಮಾಡುತ್ತಿರುವ ವೇಳೆ ಸಡನ್ ಆಗಿ ಪತಿಯ ಆಗಮಿಸಿದ್ದು, ಆಘಾತಕ್ಕೊಳಗಾದ ಪತ್ನಿ ತಕ್ಷಣವೇ ಹೋಟೆಲ್ನ ಛಾವಣಿಯಿಂದ ಹಾರಿ ಅಲ್ಲಿಂದ ಪರಾರಿಯಾಗಿರುವ ಘಟನೆ ಉತ್ತರ ಪ್ರದೇಶದ ಬಾಗ್ಪತ್ನಲ್ಲಿ ನಡೆದಿದೆ. ಸದ್ಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿವಾಹಿತ ಮಹಿಳೆಯೋರ್ವಳು ತನ್ನ ಪ್ರಿಯಕರನೊಂದಿಗೆ ಮೋಜು ಮಾಡಲು ಹೋಟೆಲ್ ರೂಮ್ ಗೆ ತಲುಪಿದ್ದು, ಆದರೆ ಆಕೆಯ ಪತಿ ಪೊಲೀಸರೊಂದಿಗೆ ಆಕೆಯ ಹಿಂದಿನಿಂದ ಬರುತ್ತಿರುವುದು ಅವಳ […]
ಪ್ರಿಯಕರನೊಂದಿಗೆ ಹೋಟೆಲ್ ರೂಂ ನಲ್ಲಿ ಸಿಕ್ಕಿಬಿದ್ದ ಪತ್ನಿ..! Read More »
ರಾಷ್ಟ್ರೀಯ ನ್ಯೂಸ್
