ಮೇಕೆ ಹಾಲು ಹಸುವಿನ ಹಾಲಿಗಿಂತ ಉತ್ತಮ ಯಾಕೆ? ಮೇಕೆ ಹಾಲಿನ ಔಷಧೀಯ ಗುಣಗಳೇನು..ಇಲ್ಲಿದೆ ನೋಡಿ
(ನ್ಯೂಸ್ ಕಡಬ) newskadaba.com ಅ.23. ಸಾಮಾನ್ಯವಾಗಿ ನಾವೆಲ್ಲರೂ ಹಾಲನ್ನು ಆರೋಗ್ಯಕ್ಕೆ ಉತ್ತಮ ಎಂದು ಪರಿಗಣಿಸುತ್ತೇವೆ, ಅಲ್ಲದೇ ದೈನಂದಿನ ಜೀವನದಲ್ಲಿ ಹಾಲನ್ನು ನಾವು ಟೀ ಅಥವಾ ಕಾಫಿ ರೂಪದಲ್ಲಿ ಕುಡಿಯುತ್ತೇವೆ. ಆದರೆ ಮೇಕೆ ಹಾಲನ್ನು ಆಯುರ್ವೇದದಲ್ಲಿ ವಿಶೇಷ ಎಂದು ಹೇಳಲಾಗಿದೆ. ಆಯುರ್ವೇದದಲ್ಲಿ ಮೇಕೆ ಹಾಲಿನ ಕೆಲವು ಗುಣಗಳನ್ನು ವಿವರಿಸಲಾಗಿದೆ. ಮೇಕೆ ಹಾಲನ್ನು ಏಕೆ ವಿಶೇಷವೆಂದು ಪರಿಗಣಿಸಲಾಗುತ್ತದೆ ಮತ್ತು ಅದು ನಮ್ಮ ಆರೋಗ್ಯಕ್ಕೆ ಹೇಗೆ ಪ್ರಯೋಜನಕಾರಿ ಎಂದು ನಾವಿಲ್ಲಿ ತಿಳಿಯೋಣ ಬನ್ನಿ. ಹಸುವಿನ ಹಾಲಿಗಿಂತ ಮೇಕೆ ಹಾಲು ಅನೇಕ ಪೋಷಕಾಂಶಗಳಿಂದ […]
ಮೇಕೆ ಹಾಲು ಹಸುವಿನ ಹಾಲಿಗಿಂತ ಉತ್ತಮ ಯಾಕೆ? ಮೇಕೆ ಹಾಲಿನ ಔಷಧೀಯ ಗುಣಗಳೇನು..ಇಲ್ಲಿದೆ ನೋಡಿ Read More »
ಆರೋಗ್ಯ ಮಾಹಿತಿ
