ಬಿಳಿಮುಟ್ಟಿನ ಸಮಸ್ಯೆಯೇ.. -ಇಲ್ಲಿದೆ ಪರಿಹಾರ
(ನ್ಯೂಸ್ ಕಡಬ) newskadaba.com ಆರೋಗ್ಯ ಮಾಹಿತಿ, ಜು. 25. ಸಾಮಾನ್ಯವಾಗಿ ಮಹಿಳೆಯರಲ್ಲಿ ಕಂಡು ಬರುವ ಬಿಳಿ ಮುಟ್ಟು ಅಥವಾ ಬಿಳಿ ಸೆರಗು ಸಮಸ್ಯೆ ಕಂಡು ಬರುತ್ತದೆ. ಹಾಗಂತ ಚಿಕಿತ್ಸೆ ಮಾಡದೇ ಅದನ್ನು ನೀರ್ಲಕ್ಷಿಸಿದರೇ ಜೀವಕ್ಕೆ ಅಪಾಯವನ್ನು ತಂದಿಡಬಹುದು. ಬಿಳಿಸೆರಗು ಸಾಮಾನ್ಯವಾಗಿ ಪೀರಿಯೆಡ್ ಹತ್ತಿರವಿದ್ದಾಗ ಅಥವಾ ಮುಗಿದ ಕೊನೆಯ ದಿನಗಳ ಬಳಿಕ ಆರಂಭವಾಗುತ್ತದೆ. ಆದರೆ ಇದು ಸಣ್ಣ ಸಮಸ್ಯೆ ಎಂದು ಹಲವರು ಕಡೆಗಣಿಸುತ್ತಾರೆ. ಬಿಳಿ ಮುಟ್ಟು ಹೆಚ್ಚಾದರೆ ಬೆನ್ನು ನೋವು ಹಾಗೂ ಸೋಂಟ ನೋವು ಕಾಣಿಸಿಕೊಳ್ಳುತ್ತದೆ. ಅನೀಮಿಯಾ ಅಥವಾ […]
ಬಿಳಿಮುಟ್ಟಿನ ಸಮಸ್ಯೆಯೇ.. -ಇಲ್ಲಿದೆ ಪರಿಹಾರ Read More »
ಆರೋಗ್ಯ ಮಾಹಿತಿ
