ನಂಬರ್ ಸೇವ್ ಮಾಡದೇ ವಾಟ್ಸಾಪ್ ಮೆಸೇಜ್ ಮಾಡುವುದು ಹೇಗೆ? ಇಲ್ಲಿದೆ ಟ್ರಿಕ್ಸ್
(ನ್ಯೂಸ್ ಕಡಬ) newskadaba.com ಅ. 14 . ಇಂದಿನ ದಿನಗಳಲ್ಲಿ ವಾಟ್ಸಾಪ್ ಎಂಬುವುದು ಸದ್ಯಕ್ಕೆ ಸಂಪರ್ಕವನ್ನು ಉಳಿಸದೇ ಜಗತ್ತಿನಾದ್ಯಂತ ಶತಕೋಟಿ ಬಳಕೆದಾರರಿಗೆ ಸಂದೇಶ ಕಳುಹಿಸುವ ಅಪ್ಲಿಕೇಶನ್ ಆಗಿ ಮಾರ್ಪಟ್ಟಿದೆ. ಐಫೋನ್ ಮತ್ತು ಆಂಡ್ರಾಯ್ಡ್ ಫೋನ್ ಳಲ್ಲಿ ಮೆಸೇಜ್, ಫೋಟೋಗಳು, ವೀಡಿಯೊಗಳು ಮತ್ತು ಡಾಕ್ಯುಮೆಂಟ್ ಗಳನ್ನು ಕಳುಹಿಸಲು ತಡೆರಹಿತ ಮಾರ್ಗವನ್ನು ಯಾವುದೇ ಮೊಬೈಲ್ ನಂಬರ್ ಸೇವ್ ಮಾಡದೇ ವಾಟ್ಸಾಪ್ ಮೆಸೇಜ್ ಕಳುಹಿಸಬೇಕಾದ ಕೆಲವು ಸಂದರ್ಭಗಳು ಎದುರಾಗುತ್ತವೆ. ಉದಾಹರಣೆಗೆ ಗ್ಯಾಸ್ ತರುವವರು, ಪ್ರತಿ ದಿನದ ಸಣ್ಣ ಪುಟ್ಟ ಕೆಲಸ ಮಾಡುವವರು […]
ನಂಬರ್ ಸೇವ್ ಮಾಡದೇ ವಾಟ್ಸಾಪ್ ಮೆಸೇಜ್ ಮಾಡುವುದು ಹೇಗೆ? ಇಲ್ಲಿದೆ ಟ್ರಿಕ್ಸ್ Read More »
ತಂತ್ರಜ್ಞಾನ
