weight loss tip

ನೀವು ತೂಕ ಇಳಿಸಿಕೊಳ್ಳಲು ಚಿಂತಿಸುತ್ತಿದ್ದೀರಾ..? – ಹಾಗಾದರೆ ಅನ್ನ’ದಿಂದ ದೂರವಿರಿ

(ನ್ಯೂಸ್ ಕಡಬ) newskadaba.com ಸೆ. 17. ರಾತ್ರಿಯಲ್ಲಿ ಅನ್ನ ತಿನ್ನುವುದರಿಂದ ತೂಕ ಹೆಚ್ಚುತ್ತದೆ ಎಂಬುದು ಕೆಲವರ ಅಭಿಪ್ರಾಯ. ಆದರೆ, ಭಾರತೀಯ ಸಂಸ್ಕೃತಿಯ ಪಾಕಪದ್ಧತಿಯಲ್ಲಿ ಅಕ್ಕಿ ಪ್ರಮುಖ ಪಾತ್ರ ವಹಿಸುತ್ತದೆ. ಆದರೆ ನಾವಿರುವ ಪ್ರಸ್ತುತ ಕಾಲಘಟ್ಟದಲ್ಲಿ ಅನ್ನ ತಿನ್ನುವುದು ಎಷ್ಟು ಸರಿ, ಎಷ್ಟು ತಪ್ಪು ಎನ್ನುವುದನ್ನು ತಿಳಿದುಕೊಳ್ಳುವುದು ಉತ್ತಮ. ಹಾಗಾದರೆ ರಾತ್ರಿ ಅನ್ನವನ್ನು ತಿನ್ನುವುದರಿಂದ ಆಗುವ ಅನುಕೂಲಗಳು ಮತ್ತು ಅನಾನುಕೂಲಗಳೇನು ಎಂಬುದನ್ನು ತಿಳಿದುಕೊಳ್ಳೋಣ. ರಾತ್ರಿ ಅನ್ನ ತಿನ್ನುವುದರಿಂದ ಪ್ರಯೋಜನಗಳು:- ರಾತ್ರಿಯಲ್ಲಿ ಅನ್ನ ಸೇವಿಸುವುದರಿಂದ, ಜೀರ್ಣಕ್ರಿಯೆ ಆರೋಗ್ಯಕರವಾಗುವುದು ಮಾತ್ರವಲ್ಲದೇ, ಹೊಟ್ಟೆಗೆ […]

ನೀವು ತೂಕ ಇಳಿಸಿಕೊಳ್ಳಲು ಚಿಂತಿಸುತ್ತಿದ್ದೀರಾ..? – ಹಾಗಾದರೆ ಅನ್ನ’ದಿಂದ ದೂರವಿರಿ Read More »

ಆರೋಗ್ಯ ಮಾಹಿತಿ

ತೂಕದ ಸಮಸ್ಯೆಯೇ..? ➤ ಹಾಗಿದ್ದಲ್ಲಿ ಸಿಹಿಗೆಣಸನ್ನು ಈ ರೀತಿಯಾಗಿ ಸೇವಿಸಿ

(ನ್ಯೂಸ್ ಕಡಬ) newskadaba.com ಡಿ. 09. ಕೆಲವರಿಗೆ ತುಂಬಾ ಪ್ರಿಯವಾಗಿರುವ ಸಿಹಿ ಗೆಣಸು ಚಳಿಗಾಲದಲ್ಲಿ ಯಥೇಚ್ಛವಾಗಿ ಲಭ್ಯವಾಗಲಿದೆ. ಸಿಹಿಗೆಣಸು ತಿನ್ನಲು ರುಚಿಕರ ಮಾತ್ರವಲ್ಲ, ಅದು ಆರೋಗ್ಯದ ಗಣಿಯೂ ಹೌದು. ನಮ್ಮಲ್ಲಿ, ಕೆಲವರು ಸಿಹಿ ಗೆಣಸಿನ ಸೇವನೆಯಿಂದ ಬೊಜ್ಜು ಹೆಚ್ಚಾಗುತ್ತದೆ, ತೂಕ ಹೆಚ್ಚಾಗುತ್ತದೆ ಎಂದು ಭಾವಿಸುತ್ತಾರೆ. ಆದರೆ ತಜ್ಞರ ಪ್ರಕಾರ, ಸಿಹಿ ಗೆಣಸಿನ ಸೇವನೆಯಿಂದ ಆರೋಗ್ಯಕರವಾಗಿ, ತ್ವರಿತವಾಗಿ ತೂಕ ಇಳಿಸಿಕೊಳ್ಳಬಹುದು ಎಂದು ಹೇಳಲಾಗುತ್ತದೆ. ವಾಸ್ತವವಾಗಿ, ನೈಸರ್ಗಿಕ ಸಿಹಿ ಪದಾರ್ಥವಾಗಿರುವ ಸಿಹಿ ಗೆಣಸಿನಲ್ಲಿ ವಿಟಮಿನ್ ಎ, ಖನಿಜಾಂಶಗಳಂತಹ ಅಂಶಗಳು ಕಂಡು

ತೂಕದ ಸಮಸ್ಯೆಯೇ..? ➤ ಹಾಗಿದ್ದಲ್ಲಿ ಸಿಹಿಗೆಣಸನ್ನು ಈ ರೀತಿಯಾಗಿ ಸೇವಿಸಿ Read More »

ಆರೋಗ್ಯ ಮಾಹಿತಿ, ವಿಶೇಷ ಲೇಖನಗಳು
Scroll to Top