ಯುಪಿಎಸ್ಸಿ 3ನೇ ಬಾರಿಗೆ ಬರೆದು ಐಎಎಸ್ ಅಧಿಕಾರಿಯಾದ ವಿಶಾಖಾ ಯಾದವ್

(ನ್ಯೂಸ್ ಕಡಬ) newskadaba.com ದೆಹಲಿ 23: ಮೂರನೇ ಬಾರಿಗೆ ಯುಪಿಎಸ್‌ಸಿ ಪರೀಕ್ಷೆ ಬರೆದು ಉತ್ತೀರ್ಣರಾಗಿ ಐಎಎಸ್ ಅಧಿಕಾರಿಯಾದ ವಿಶಾಖಾ ಯಾದವ್. ವಿಶಾಖಾ ಅವರು ಬೆಂಗಳೂರಿನ ಕಂಪನಿಯಲ್ಲಿ ಚೆನ್ನಾಗಿ ಸಂಪಾದನೆ ಮಾಡುತ್ತಿದ್ದರು. ಆದರೆ ವಿಶಾಖಾ ಅವರಿಗೆ ಐಎಎಸ್ ಅಧಿಕಾರಿಯಾಗಬೇಕೆಂಬ ಅಚಲವಾದ ಕನಸು ಇತ್ತು. ಹೀಗಾಗಿ ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿ ಐಎಎಸ್ ಅಧಿಕಾರಿಯಾಗುವತ್ತ ಗಮನ ಹರಿಸಿದರು. ತಮ್ಮ ಮೊದಲೆರಡು ಪ್ರಯತ್ನಗಳಲ್ಲಿ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗುವಲ್ಲಿ ವಿಶಾಖಾ ವಿಫಲರಾಗಿದ್ದು, ಬಳಿಕ 2019ರಲ್ಲಿ ಮೂರನೇ ಬಾರಿ ಪರೀಕ್ಷೆ ಬರೆದ ಅವರು 6ನೇ […]

ಯುಪಿಎಸ್ಸಿ 3ನೇ ಬಾರಿಗೆ ಬರೆದು ಐಎಎಸ್ ಅಧಿಕಾರಿಯಾದ ವಿಶಾಖಾ ಯಾದವ್ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್