ಮತ್ತೊಬ್ಬ ಖ್ಯಾತ ನಟಿಯ ಸೆಕ್ಸ್ ವೀಡಿಯೋ ಲೀಕ್ ➤ ಭೋಜ್ಪುರಿ ನಟಿಯ ವೀಡಿಯೋ ಬೆನ್ನಲ್ಲೇ MMS ವೈರಲ್
(ನ್ಯೂಸ್ ಕಡಬ) newskadaba.com ಬಿಹಾರ, ಆ.23. ಇತ್ತೀಚೆಗೆ ಭೋಜ್ಪುರಿ ನಟಿ ತ್ರಿಷಾ ಕರ್ ಮಧು ಅವರ ಸೆಕ್ಸ್ ವೀಡಿಯೋ ವೈರಲ್ ಆದ ಬೆನ್ನಲ್ಲೇ ಇದೀಗ ಮತ್ತೊಬ್ಬ ಭೋಜ್ಪುರಿ ನಟಿಯ ಖಾಸಗಿ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಭೋಜ್ಪುರಿ ನಟಿ ಪ್ರಿಯಾಂಕಾ ಪಂಡಿತ್ ವಿಡಿಯೋ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಅಭಿಮಾನಿಗಳನ್ನು ಕಂಗೆಡಿಸಿದೆ. ಇದೀಗ ವೈರಲ್ ಆಗಿರುವ ವಿಡಿಯೋ ಹಳೆಯದ್ದು ಎನ್ನಲಾಗಿದ್ದು, ಮಧುಕರ್ ತ್ರಿಷಾ ಅವರ ವಿಡಿಯೋ ವೈರಲ್ ಆದ ಬೆನ್ನಲ್ಲೇ ಪ್ರಿಯಾಂಕಾ ವಿಡಿಯೋವನ್ನು ವೈರಲ್ ಮಾಡಲಾಗಿದೆ. ಈ ಬಗ್ಗೆ […]
ಮತ್ತೊಬ್ಬ ಖ್ಯಾತ ನಟಿಯ ಸೆಕ್ಸ್ ವೀಡಿಯೋ ಲೀಕ್ ➤ ಭೋಜ್ಪುರಿ ನಟಿಯ ವೀಡಿಯೋ ಬೆನ್ನಲ್ಲೇ MMS ವೈರಲ್ Read More »
ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್
