ವಿಜಯಪುರ: ಕಂಪಿಸಿದ ಭೂಮಿ
(ನ್ಯೂಸ್ ಕಡಬ) newskadaba.com , ಏ.02: ವಿಜಯಪುರ: ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನೆಲ್ಲೆಡೆ ಭೂಕಂಪನದ ಅನುಭವವಾಗಿದ್ದು, ಭೂಮಿಯಿಂದ ಕೇಳಿಸಿದ ಜೋರಾದ ಶಬ್ದಕ್ಕೆ ಜನರು ಗಾಬರಿಗೊಂಡು ಮನೆಯಿಂದ ಹೊರಗೆ ಓಡೋಡಿ ಬಂದಿದ್ದಾರೆ. ತಿಕೋಟಾ ತಾಲೂಕಿನ ಮಲಕನದೇರಹಟ್ಟಿ, ಹುಬನೂರ, ಟಕ್ಕಳಗಿ, ಸೋಮದೇವರಹಟ್ಟಿ,ಘೋಣಸಗಿ, ಕಳ್ಳಕವಟಗಿ, ಬಾಬಾ ಪ್ರದೇಶದಲ್ಲಿ ಮಧ್ಯಾಹ್ನ 2:14 ರಿಂದ 2:15ರ ಸಮಯದಲ್ಲಿ ಭೂಮಿಯಿಂದ ಜೋರಾದ ಶಬ್ದವಾಗಿದೆ. ಕಳೆದ ವರ್ಷ ನಾಲ್ಕೈದು ಬಾರಿ ಭೂಮಿ ಕಂಪಿಸಿದ್ದು, ಈ ವರ್ಷ ಇದು ಮೊದಲ ಭೂಕಂಪನ ಅನುಭವವಾಗಿದೆ. ಈ ರೀತಿ ಭೂಮಿ ಕಂಪಿಸಿದ್ದರಿಂದ […]
ವಿಜಯಪುರ: ಕಂಪಿಸಿದ ಭೂಮಿ Read More »
ಬ್ರೇಕಿಂಗ್ ನ್ಯೂಸ್
