➤ ➤ ವಿಶೇಷ ಲೇಖನ ಡಿಸೆಂಬರ್-16. ವಿಜಯ್ ದಿವಸ್ ✍️ ಮುರಲೀ ಮೋಹನ ಚೂಂತಾರು

(ನ್ಯೂಸ್ ಕಡಬ) newskadaba.com ಡಿ. 16. ಪ್ರತಿ ವರ್ಷ ಡಿಸೆಂಬರ್ 16 ರಂದು ಭಾರತ ದೇಶದಲ್ಲಿ ವಿಜಯ್ ದಿವಸ್ ಎಂದು ಆಚರಿಸಿ ಸಂಭ್ರಮಿಸಲಾಗುತ್ತದೆ. 1971, ಡಿಸೆಂಬರ್ 16 ರಂದು ಭಾರತ ಮತ್ತು ಪಾಕಿಸ್ತಾನದ ನಡುವೆ ನಡೆದ ಯುದ್ಧ ಅಧಿಕೃತವಾಗಿ ಅಂತ್ಯವಾಗಿ ಭಾರತ ಸೇನೆ ವಿಜಯ ಪತಾಕೆಯನ್ನು ಹಾರಿಸಿತ್ತು. 13 ದಿನಗಳ ಕಾಲ ನಡೆದ ಈ ಯುದ್ಧದಲ್ಲಿ ಹುತಾತ್ಮರಾದ ಸೈನಿಕರನ್ನು ಸ್ಮರಿಸಿ ಅವರ ಆತ್ಮಗಳಿಗೆ ಸದ್ಗತಿ ಕೋರುವ ಮತ್ತು ಅವರ ತ್ಯಾಗ ಬಲಿದಾನಗಳನ್ನು ದೇಶದೆಲ್ಲೆಡೆ ಕೊಂಡಾಡಲಾಗುತ್ತದೆ. ಈ ದಿನದಂದು  1971 […]

➤ ➤ ವಿಶೇಷ ಲೇಖನ ಡಿಸೆಂಬರ್-16. ವಿಜಯ್ ದಿವಸ್ ✍️ ಮುರಲೀ ಮೋಹನ ಚೂಂತಾರು Read More »

ವಿಶೇಷ ಲೇಖನಗಳು