21 ನೇ ವಯಸ್ಸಿಗೆ ಐಎಫ್ಎಸ್ ಅಧಿಕಾರಿಯಾದ ವಿದುಷಿ ಸಿಂಗ್
(ನ್ಯೂಸ್ ಕಡಬ) newskadaba.com ರಾಜಸ್ಥಾನ, ಸೆ. 10. ಸಾಧಿಸುವ ಛಲವಿದ್ದರೆ ಸಾಕು ಏನನ್ನಾದರೂ ಸಾಧಿಸಬಹುದು. ಸಾಧನೆಗೆ ನಮ್ಮ ವಯಸ್ಸು ಕೂಡ ಅಡ್ಡಿಯಾಗುವುದಿಲ್ಲ. ಹೇಗೆ 21 ನೇ ವಯಸ್ಸಿನಲ್ಲಿ ತನ್ನ ಮೊದಲ ಪ್ರಯತ್ನದಲ್ಲಿ ಯುಪಿಎಸ್ಸಿಯನ್ನು ಭೇದಿಸಿದ ಐಎಫ್ಎಸ್ ಅಧಿಕಾರಿಯಾದ ವಿದುಷಿ ಸಿಂಗ್ ಅವರ ಸ್ಫೂರ್ತಿದಾಯಕ ಕತೆ ಇದು. ವಿದುಷಿ ಅವರು ರಾಜಸ್ಥಾನದ ಜೋಧಪುರ ಮೂಲದವರಾಗಿದ್ದು, ಅವರು ಅಯೋಧ್ಯೆಯಲ್ಲಿ ವಾಸವಾಗಿದ್ದಾರೆ. ದೆಹಲಿ ವಿಶ್ವವಿದ್ಯಾನಿಲಯದ ಪ್ರತಿಷ್ಠಿತ ಶ್ರೀ ರಾಮ್ ಕಾಲೇಜ್ ಆಫ್ ಕಾಮರ್ಸ್ನಿಂದ ೨೦೨೧ ರಲ್ಲಿ ಬಿಎ ಆನರ್ಸ್ (ಅರ್ಥಶಾಸ್ತ್ರ) ಪದವಿ […]
21 ನೇ ವಯಸ್ಸಿಗೆ ಐಎಫ್ಎಸ್ ಅಧಿಕಾರಿಯಾದ ವಿದುಷಿ ಸಿಂಗ್ Read More »
ರಾಷ್ಟ್ರೀಯ ನ್ಯೂಸ್
