Crime

ಸಂಸದರಿಗೆ ವಿಡಿಯೋ ಕರೆ ಮಾಡಿ ಮಹಿಳೆಯಿಂದ ಅಶ್ಲೀಲ ವರ್ತನೆ -ಪ್ರಕರಣ ದಾಖಲು

(ನ್ಯೂಸ್ ಕಡಬ) newskadaba.com ಬೆಂಗಳೂರು, ಜು. 27. ದಾವಣಗೇರಿ ಸಂಸದರಿಗೆ ಅಪರಿಚಿತ ಮಹಿಳೆಯೋರ್ವಳು ಮೊದಲು ಮೆಸೇಜ್ ಮಾಡಿ ಬಳಿಕ ಬೆತ್ತಲೆ ವಿಡಿಯೋ ಕಾಲ್ ಮಾಡಿ ಬೆದರಿಕೆ ನೀಡಿದ್ದಾಳೆ ಎಂದು ಸಂಸದ ಜಿ.ಎಂ.ಸಿದ್ದೇಶ್ವರ್ ಅವರು ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಗೆ ದೂರು ನೀಡಿರುವ ಘಟನೆ ವರದಿಯಾಗಿದೆ. ಸಂಸದರಿಗೆ ಕಳೆದ 20 ರಂದು ರಾತ್ರಿ 10.16ರ ವೇಳೆಗೆ ಅಪರಿಚಿತ ಮಹಿಳೆಯಿಂದ ಮೆಸೇಜ್ ಬಂದಿದ್ದು, ಸಂಸದರು ಇದಕ್ಕೆ ಪ್ರತಿಕ್ರಿಯೆ ನೀಡಿರಲಿಲ್ಲ, ಆದರೆ 10.22ಕ್ಕೆ ದಿಢೀರ್ ಅಂತ ವಿಡಿಯೋ ಕಾಲ್ ಬಂದಿದೆ. ಕರೆ […]

ಸಂಸದರಿಗೆ ವಿಡಿಯೋ ಕರೆ ಮಾಡಿ ಮಹಿಳೆಯಿಂದ ಅಶ್ಲೀಲ ವರ್ತನೆ -ಪ್ರಕರಣ ದಾಖಲು Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್