ತೆಂಗಿನ ಚಿಪ್ಪನ್ನು ಬಳಸಿ ಟಾಯ್ಲೆಟ್ ಫಳ ಫಳ ಹೊಳೆಯುವಂತೆ ಮಾಡಿ..!

(ನ್ಯೂಸ್ ಕಡಬ) newskadaba.com ಅ. 15. ಮನೆಯಲ್ಲಿ ಬಾತ್ ರೂಮ್, ಟಾಯ್ಲೆಟ್ ತೊಳೆದು ಕ್ಲೀನ್ ಮಾಡೋದೇ ಮನೆಮಂದಿಗೆ ದೊಡ್ಡ ಸಾಹಸ ಮಾಡಿದಂತೆ. ಯಾಕೆಂದರೆ ಅದನ್ನು ಎಷ್ಟೇ ತೊಳೆದರೂ ಅದು ತೊಳೆದಂತೆ ಭಾಸವಾಗವುದಿಲ್ಲ. ಎಷ್ಟು ಉಜ್ಜಿದರೂ ತೊಳೆಯದಂತೆ ತೋರುತ್ತದೆ. ಆದರೆ ನಾವು ಹೇಳೋ ಈ ಟಿಪ್ಸ್ ಬಳಸಿದರೆ ನಿಮ್ಮ ಮನೆಯ ಟಾಯ್ಲೆಟ್ ಅನ್ನು ಪಳ ಪಳ ಹೊಳೆಯುವಂತೆ ಮಾಡಬಹುದು. ಹೌದು, ನೈಸರ್ಗಿಕವಾಗಿ ಸಿಗುವ ತೆಂಗಿನ ಚಿಪ್ಪು ಬಳಸಿ ನಿಮ್ಮ ಮನೆಯ ಟಾಯ್ಲೆಟ್ ಅನ್ನು ಪಳ ಪಳ ಹೊಳೆಯುವಂತೆ ಮಾಡಬಹುದು. […]

ತೆಂಗಿನ ಚಿಪ್ಪನ್ನು ಬಳಸಿ ಟಾಯ್ಲೆಟ್ ಫಳ ಫಳ ಹೊಳೆಯುವಂತೆ ಮಾಡಿ..! Read More »

ಲೈಫ್‍ಸ್ಟೈಲ್