UPSC CSE 2022- ಪರೀಕ್ಷೆಯಲ್ಲಿ ತೇರ್ಗಡೆಯಾದ ತಸ್ಕೀನ್ ಖಾನ್ ರವರ ಯಶಸ್ಸಿನ ಕಥೆ

(ನ್ಯೂಸ್ ಕಡಬ) newskadaba.com ನವದೆಹಲಿ, ಸೆ. 21. ಅನೇಕರು ಇಂಜಿನಿಯರ್‌ಗಳು, ವೈದ್ಯರು ಮತ್ತು ಐಎಎಸ್ ಆಗಲು ಬಯಸುತ್ತಾರೆ, ಆದರೆ ತಸ್ಕೀನ್ ನಟಿಯಾಗಲು ಬಯಸಿದ್ದರು. ಆದರೆ, ನಟಿಯಾಗುವ ಕನಸು ಕಣ್ಣೆದುರೇ ಭಗ್ನವಾದುದನ್ನು ಕಂಡ ಆಕೆ ಯುಪಿಎಸ್‌ಸಿ ಓದಲು ನಿರ್ಧರಿಸಿದ್ದರು. ಇದು UPSC CSE 2022 ರಲ್ಲಿ 736 ನೇ ಶ್ರೇಯಾಂಕವನ್ನು ಪಡೆದ ತಸ್ಕೀನ್ ಖಾನ್ ಅವರ ಕಥೆಯಾಗಿದೆ. ತಸ್ಕಿನ್ ಖಾನ್ ಮೂಲತಃ ಉತ್ತರಾಖಂಡದ ಡೆಹ್ರಾಡೂನ್‌ನವರು. ಅವರ ಕುಟುಂಬದ ಆರ್ಥಿಕ ಸ್ಥಿತಿ ತೀರಾ ಹದಗೆಟ್ಟಿತ್ತು. ಆದರೆ ಕಠಿಣ ಪರಿಶ್ರಮದಿಂದ 10 […]

UPSC CSE 2022- ಪರೀಕ್ಷೆಯಲ್ಲಿ ತೇರ್ಗಡೆಯಾದ ತಸ್ಕೀನ್ ಖಾನ್ ರವರ ಯಶಸ್ಸಿನ ಕಥೆ Read More »

ರಾಷ್ಟ್ರೀಯ ನ್ಯೂಸ್