ಉಪ್ಪಿನಂಗಡಿ: ಮೊಬೈಲ್ ಕಸಿದುಕೊಂಡ ತಾಯಿ ಸಿಟ್ಟಿಗೆದ್ದ 14ರ ಬಾಲಕಿ ನೇಣಿಗೆ ಶರಣು..!

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಆ. 20. ತಾಯಿಯ ಮೇಲೆ ಕೋಪಗೊಂಡ ಬಾಲಕಿಯೋರ್ವಳು ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಉಪ್ಪಿನಂಗಡಿಯಲ್ಲಿ ನಡೆದಿದೆ.   ಜಾರ್ಖಂಡ್ ಮೂಲದ ಸರ್ಜು ಬಯ್ಯಾನ್, ಪತ್ನಿ ಹಾಗೂ ಮಗಳೊಂದಿಗೆ ವಾರದ ಹಿಂದೆ ಕರಾಯ ಗ್ರಾಮದ ಕೊಂಬೆಟ್ಟಿ ಮಾರು ಜಗದೀಶ್‌ ಸರಳಾಯ ಅವರ ತೋಟದ ಕೆಲಸಕ್ಕೆ ಕೃಷಿ ಕೂಲಿ ಕಾರ್ಮಿಕರಾಗಿ ಆಗಮಿಸಿದ್ದರು. ರವಿವಾರದಂದು ರಾತ್ರಿ 7. 30ರ ಸುಮಾರಿಗೆ ತೋಟದ ಮಾಲಕರು ಒದಗಿಸಿದ ವಾಸ್ತವ್ಯದ ಕೋಣೆಯಲ್ಲಿ ಬಾಲಕಿಯು ಮೊಬೈಲ್‌ನಲ್ಲಿ ಸಂಬಂಧಿಕರೊಂದಿಗೆ ವೀಡಿಯೋ ಕರೆ ಮಾಡುತ್ತಿದ್ದುದ್ದನ್ನು […]

ಉಪ್ಪಿನಂಗಡಿ: ಮೊಬೈಲ್ ಕಸಿದುಕೊಂಡ ತಾಯಿ ಸಿಟ್ಟಿಗೆದ್ದ 14ರ ಬಾಲಕಿ ನೇಣಿಗೆ ಶರಣು..! Read More »

ಕರಾವಳಿ, ಕ್ರೈಮ್ ನ್ಯೂಸ್