UP TET ಪರೀಕ್ಷೆ ಆರಂಭ: ಮೊದಲ ದಿನವೇ 15 ನಕಲಿ ಅಭ್ಯರ್ಥಿಗಳ ಬಂಧನ!

(ನ್ಯೂಸ್‌ ಕಡಬ) newskadaba.com, ಜು.03 ಉತ್ತರ ಪ್ರದೇಶದಲ್ಲಿ 3 ದಿನಗಳ ಶಿಕ್ಷಕರ ಅರ್ಹತಾ ಪರೀಕ್ಷೆ (UP TET) ಗುರುವಾರದಿಂದ ಆರಂಭವಾಗಿದ್ದು, ಮೊದಲ ದಿನವೇ ದೊಡ್ಡ ವಂಚನೆ ಜಾಲವೊಂದು ಬಯಲಾಗಿದೆ.ಬೇರೆ ಅಭ್ಯರ್ಥಿಗಳ ಪರವಾಗಿ ಪರೀಕ್ಷೆ ಬರೆಯಲು ಬಂದಿದ್ದ 15 ನಕಲಿ ಅಭ್ಯರ್ಥಿಗಳನ್ನು ಭದ್ರತಾ ತಪಾಸಣೆ ವೇಳೆ ಬಂಧಿಸಲಾಗಿದೆ . ರಾಜ್ಯದ 60 ಜಿಲ್ಲೆಗಳ 955 ಕೇಂದ್ರಗಳಲ್ಲಿ ಎಐ ಕಣ್ಗಾವಲು ಹಾಗೂ ಕಠಿಣ ಭದ್ರತೆಯೊಂದಿಗೆ ಪಾರದರ್ಶಕವಾಗಿ ಪರೀಕ್ಷೆ ನಡೆಸಲಾಗುತ್ತಿದ್ದು, ಒಟ್ಟು 6.84 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಭಾಗವಹಿಸುತ್ತಿದ್ದಾರೆ. ಬಂಧಿತರ ಕುರಿತು […]

UP TET ಪರೀಕ್ಷೆ ಆರಂಭ: ಮೊದಲ ದಿನವೇ 15 ನಕಲಿ ಅಭ್ಯರ್ಥಿಗಳ ಬಂಧನ! Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್