ಸುಳ್ಯ: ಬಾಡಿಗೆಗೆ ವಾಹನ ಗೊತ್ತುಪಡಿಸಿ ಅಪರಿಚಿತ ಪರಾರಿ- ಮೂವರು ಗೂಡ್ಸ್ ಚಾಲಕರಿಗೆ ವಂಚನೆ
(ನ್ಯೂಸ್ ಕಡಬ) newskadaba.com ಸುಳ್ಯ, ಜು. 19. ಬೆಂಗಳೂರಿಗೆ ಬಾಡಿಗೆಗೆ ಗೊತ್ತುಪಡಿಸಿ, ಚಾಲಕರಿಂದಲೇ ಹಣ ಪಡೆದು ವಂಚಿಸಿ ಅಪರಿಚಿತ ವ್ಯಕ್ತಿ ಪರಾರಿಯಾಗಿರುವ ಘಟನೆ ಸುಳ್ಯದಲ್ಲಿ ನಡೆದಿದೆ. ಸುಳ್ಯದ ಗಾಂಧಿನಗರ ಪಾರ್ಕಿಂಗ್‌ನಲ್ಲಿರುವ ಗೂಡ್ಸ್ ಟೆಂಪೋ ಚಾಲಕರೊಬ್ಬರಲ್ಲಿ ಅಪರಿಚಿತನೋರ್ವ ಬೆಂಗಳೂರಿನ ಕನಕಪುರಕ್ಕೆ ಬಾಡಿಗೆ ಇದೆ. ಮೆಸ್ಕಾಂ ಇಲಾಖೆಗೆ ಸಂಬಂಧಿಸಿದ ವಿದ್ಯುತ್ ಉಪಕರಣಗಳನ್ನು ಸಾಗಿಸಲು ಮೂರು ಗೂಡ್ಸ್ ಗಾಡಿ ಬೇಕು. ಅಲ್ಲದೇ ಕನಕಪುರದಿಂದ ಹಿಂದಿರುಗುವಾಗ ವಿದ್ಯುತ್ ಟ್ರಾನ್ಸ್‌ಫರ್ ಕೂಡಾ ತರಲಿಕ್ಕಿದೆ. ಅದಕ್ಕೆ (407) ಗೂಡ್ಸ್ ಟೆಂಪೋ ಬೇಕು. ನನ್ನಲ್ಲಿ ಕೇಂದ್ರ ಸರಕಾರದ […]
ಸುಳ್ಯ: ಬಾಡಿಗೆಗೆ ವಾಹನ ಗೊತ್ತುಪಡಿಸಿ ಅಪರಿಚಿತ ಪರಾರಿ- ಮೂವರು ಗೂಡ್ಸ್ ಚಾಲಕರಿಗೆ ವಂಚನೆ Read More »
ಕರಾವಳಿ, ಕ್ರೈಮ್ ನ್ಯೂಸ್
