ವಿಶ್ವಸಂಸ್ಥೆ: ಯುದ್ಧದ ವಾತವರಣ ಅಂತ್ಯ
(ನ್ಯೂಸ್ ಕಡಬ)newskadaba.com, ನ್ಯೂಯಾರ್ಕ್ ಅ. 05. ಮಧ್ಯಪ್ರಾಚ್ಯ ದೇಶದಲ್ಲಿ ನಡೆಯುತ್ತಿರುವ ಯುದ್ದದ ವಾತಾರಣ ಕಡಿಮೆ ಮಾಡಲು ಇಸ್ರೇಲ್ ಮತ್ತು ಇರಾನ್ ತಕ್ಷಣ ಯುದ್ಧದ ವಾತಾವರಣ ಅಂತ್ಯಗೊಳಿಸಬೇಕು ಎಂದು ವಿಶ್ವಸಂಸ್ಥೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.ಜೊತೆಗೆ ಅಮೆರಿಕಾ, ಇಂಗ್ಲೆಂಡ್ ಮತ್ತು ಜರ್ಮನಿಯನ್ನು ಒಳಗೊಂಡಿರುವ ಜಿ-7 ದೇಶಗಳು ಮದ್ಯ ಪ್ರಾಚ್ಯ ದೇಶಗಳ ವಿಷಯದಲ್ಲಿ “ಸಂಯಮ”ದಿಂದ ವರ್ತಿಸಬೇಕು ವಿಶ್ವಸಂಸ್ಥೆಯ ಮಹಾಪ್ರಧಾನ ಕಾರ್ಯದರ್ಶಿ ಅಂಟೋನಿಯೋ ಗುಟೆರೆಸ್ ಹೇಳಿದ್ದಾರೆ. ಕಳೆದ ಏಳು ದಿನಗಳಲ್ಲಿ, ಹಿಜ್ಬುಲ್ಲಾ ನಾಯಕ ಹಸನ್ ನಸ್ರಲ್ಲಾ ಅವರನ್ನು ಹತ್ಯೆ ಮಾಡಲಾಗಿದೆ, ಇಸ್ರೇಲ್ ಲೆಬನಾನ್ […]
ವಿಶ್ವಸಂಸ್ಥೆ: ಯುದ್ಧದ ವಾತವರಣ ಅಂತ್ಯ Read More »
ಅಂತರ್ರಾಷ್ಟ್ರೀಯ ನ್ಯೂಸ್
