ಉಳ್ಳಾಲ: ವಾಣಿ ಆಳ್ವರಿಗೆ ಉಳ್ಳಾಲ ನಗರ ಸಭೆ ವತಿಯಿಂದ ಬೀಳ್ಕೊಡುಗೆ
(ನ್ಯೂಸ್ ಕಡಬ) newskadaba.com ಉಳ್ಳಾಲ, ಸೆ. 03. ನಗರಸಭೆ ಯಲ್ಲಿ ಒಂದು ವರ್ಷ ಪ್ರಭಾರ ಪೌರಾಯುಕ್ತ ಆಗಿ ಕೆಲಸ ಮಾಡಿದೆ. ಈ ಸಂದರ್ಭದಲ್ಲಿ ಎಲ್ಲರ ಸಹಕಾರ ಇದ್ದ ಕಾರಣ ಕೆಲಸ ಮಾಡಲು ಸುಲಭವಾಯಿತು. ಸ್ವಚ್ಛ ಉಳ್ಳಾಲ ನಿರ್ಮಾಣ ಆಗಲು ಪೌರ ಕಾರ್ಮಿಕರು ಕಾರಣರಾಗಿದ್ದಾರೆ ಹೊರತು ನಾನಲ್ಲ ಎಂದು ನಗರಸಭೆ ಪ್ರಭಾರ ಪೌರಾಯುಕ್ತ ಆಗಿದ್ದ ವಾಣಿ ಆಳ್ವ ಹೇಳಿದರು. ವರ್ಗಾವಣೆ ನಿಮಿತ್ತ ಉಳ್ಳಾಲ ನಗರ ಸಭೆ ಸಭಾಂಗಣದಲ್ಲಿ ನಡೆದ ಬೀಳ್ಕೊಡಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು. ನಗರ ಸಭೆ ಪ್ರಭಾರ […]
ಉಳ್ಳಾಲ: ವಾಣಿ ಆಳ್ವರಿಗೆ ಉಳ್ಳಾಲ ನಗರ ಸಭೆ ವತಿಯಿಂದ ಬೀಳ್ಕೊಡುಗೆ Read More »
ಕರಾವಳಿ
