ಉಡುಪಿ : ಮುದ್ದು ಮಗಳಿಗೆ “ಕನ್ನಡ” ವೆಂದು ನಾಮಕರಣ
(ನ್ಯೂಸ್ ಕಡಬ) newskadaba.com ಉಡುಪಿ, ಅ. 07: ಅಪ್ಪಟ್ಟ ಕನ್ನಡಾಭಿಮಾನಿ ಉದ್ಯಮಿಯೊಬ್ಬರು ನವೆಂಬರ್‍ನಲ್ಲಿ ಜನಿಸಿದ ತಮ್ಮ ಮುದ್ದಾದ ಮಗಳಿಗೆ “ಕನ್ನಡ” ಎಂಧು ಹೆಸರಿಟ್ಟಿದ್ದಾರೆ. ಕುಂದಾಪುರ ತಾಲೂಕಿನ ನೆಂಪುವಿನ ಪ್ರತಾಪ್ ಶೆಟ್ಟಿ – ಪ್ರತಿಮಾ ದಂಪತಿ ಮಗಳಿಗೆ ಕನ್ನಡ ಎಂಬ ಹೆಸರನ್ನಿಟ್ಟು ಕನ್ನಡಾಭಿಮಾನ ಮೆರೆದಿದ್ದಾರೆ. ಬೆಂಗಳೂರಿನಲ್ಲಿ 2019 ರ ನವೆಂಬರ್ 27 ರಂದು ಜನಿಸಿದ ಚೊಚ್ಚಲ ಮಗಳಿಗೆ ಮಂದಿನ ತಿಂಗಳು ಹುಟ್ಟು ಹಬ್ಬದ ಸಂಭ್ರಮ. ಒಳಾಂಗಣ ವಿನ್ಯಾಸದ ಗುತ್ತಿಗೆ ವೃತ್ತಿಯಲ್ಲಿರುವ ಪ್ರತಾಪ್ ಶೆಟ್ಟಿ 25 ವರ್ಷಗಳಿಂದ ಬೆಂಗಳೂರಿನ ಬನ್ನೇರುಘಟ್ಟ […]
ಉಡುಪಿ : ಮುದ್ದು ಮಗಳಿಗೆ “ಕನ್ನಡ” ವೆಂದು ನಾಮಕರಣ Read More »
ಕರಾವಳಿ, ಕರ್ನಾಟಕ









