ಉಡುಪಿ : ಪ್ರಧಾನಿ ಪಠಿಸಿದ ಭಗವದ್ಗೀತೆ 15ನೇ ಅಧ್ಯಾಯ – ಮಹತ್ವದ ಸಂದೇಶ
(ನ್ಯೂಸ್ ಕಡಬ) newskadaba.com, ನ.28: ಉಡುಪಿ ನಗರ ಇಂದು ಕೇಸರಿಮಯವಾಗಿದ್ದು, ಮಂತ್ರ ಗೀತಾಕಂಠಗಳ ಉದ್ಘಾರ ಬಹುವಾಗಿ ಕೇಳಿಬರುತ್ತಿತ್ತು. ವಿಶ್ವಗೀತಾ ಪಾರಾಯಣ ವೇದಿಕೆ ಬಳಿ ಭರ್ಜರಿ ಲಕ್ಷಕಂಠ ಭಗವದ್ಗೀತೆ ಪಠಣ ನಡೆಯಿತು, ಸಾವಿರಾರು ಭಕ್ತರು ಭಗವದ್ಗೀತೆ ಶ್ಲೋಕಗಳನ್ನು ಪಠಿಸಿದರು. ಪ್ರಧಾನಿಯವರೊಂದಿಗೆ ಸ್ಥಳೀಯ ಬಿಜೆಪಿ ನಾಯಕರು ಕೂಡ ಭಾಗವಹಿಸಿದ್ದರು. ರೋಡ್ ಶೋ ಮುಗಿಸಿ ಶ್ರೀಕೃಷ್ಣದ ದರ್ಶನ ಪಡೆದ ಪ್ರಧಾನಿ ನರೇಂದ್ರ ಮೋದಿ ಮಧ್ಯಾಹ್ನ 12.15ಕ್ಕೆ ವೇದಿಕೆಯ ಬಳಿ ಬಂದು ʻಪುರುಷೋತ್ತಮ ಯೋಗʼ ಎನ್ನುವ 15ನೇ ಅಧ್ಯಾಯದ ಶ್ಲೋಕ ಪಠಿಸಿದರು. ಈ […]
ಉಡುಪಿ : ಪ್ರಧಾನಿ ಪಠಿಸಿದ ಭಗವದ್ಗೀತೆ 15ನೇ ಅಧ್ಯಾಯ – ಮಹತ್ವದ ಸಂದೇಶ Read More »
ಕರಾವಳಿ
