ಉಡುಪಿ: ಮಲ್ಪೆ ಕರಾವಳಿಯಲ್ಲಿ ದೋಣಿ ಮಗುಚಿ ಮೀನುಗಾರ ಸಾವು

(ನ್ಯೂಸ್‌ ಕಡಬ) newskadaba.com,  ಸೆ.12 ಉಡುಪಿ  : ಮೀನುಗಾರಿಕೆಗೆ ತೆರಳಿದ್ದ ವೇಳೆ ಸಮುದ್ರದ ಅಲೆಗಳ ರಭಸಕ್ಕೆ ದೋಣಿ ಮಗುಚಿ ಬಿದ್ದು ಸಾಸ್ತಾನ ಕೋಡಿತಲೆ ನಿವಾಸಿ ಸ್ಥಳೀಯ ಮೀನುಗಾರ ರಾಮ ಖಾರ್ವಿ ಸಾವನ್ನಪ್ಪಿದ  ಘಟನೆ ಬುಧವಾರ, ಸೆಪ್ಟೆಂಬರ್ 10, 2025 ರಂದು ಮಲ್ಪೆ ಲೈಟ್‌ಹೌಸ್ ಬಳಿ ಸಂಭವಿಸಿದೆ.. ಮೂಲಗಳ ಪ್ರಕಾರ, ದೋಣಿಯ ಮಾಲೀಕ ಖಾರ್ವಿ ಕಳೆದ 25 ರಿಂದ 30 ವರ್ಷಗಳಿಂದ ಒಬ್ಬರೇ ಮಲ್ಪೆ ಬಂದರಿನಿಂದ ಮೀನುಗಾರಿಕೆಗೆ ತೆರಳುತ್ತಿದ್ದರು. ಎಂದಿನಂತೆ, ಅವರು ಬುಧವಾರ ಬೆಳಿಗ್ಗೆ ಸಮುದ್ರಕ್ಕೆ ತೆರಳಿದ್ದರು. ಆದರೆ, […]

ಉಡುಪಿ: ಮಲ್ಪೆ ಕರಾವಳಿಯಲ್ಲಿ ದೋಣಿ ಮಗುಚಿ ಮೀನುಗಾರ ಸಾವು Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್