ಉಡುಪಿ: ‘ಆಪರೇಷನ್ ಅಮಾನಾತ್’ ಅಡಿ ಕಳೆದುಕೊಂಡಿದ್ದ ಬ್ಯಾಗ್ ಮರಳಿ ಪಡೆದ ಪ್ರಯಾಣಿಕ
(ನ್ಯೂಸ್ ಕಡಬ) newskadaba.com, ಸೆ.10 ಉಡುಪಿ : ಮಡಗಾಂವ್ ನಿಲ್ದಾಣದಲ್ಲಿ ರೈಲು ಹತ್ತುವಾಗ ಬ್ಯಾಗ್ ಕಳೆದುಕೊಂಡಿದ್ದ ಪ್ರಯಾಣಿಕರೊಬ್ಬರು ‘ಆಪರೇಷನ್ ಅಮಾನಾತ್’ ಅಡಿಯಲ್ಲಿ ರೈಲ್ವೆ ರಕ್ಷಣಾ ಪಡೆಯ (ಆರ್ಪಿಎಫ್) ಸಕಾಲಿಕ ಪ್ರಯತ್ನದಿಂದ ಮರಳಿ ಪಡೆದುಕೊಂಡಿದ್ದಾರೆ.. ಸೆಪ್ಟೆಂಬರ್ 5 ರಂದು, ಭಟ್ಕಳದ ಮುರುಡೇಶ್ವರ ನಿವಾಸಿ ರಾಜೇಶ್ ಮೋಹನ್ ಆಚಾರಿ ಅವರು ಅವಸರದಲ್ಲಿ ರೈಲು ಹತ್ತುವಾಗ ತಮ್ಮ ಬ್ಯಾಗನ್ನು ಪ್ಲಾಟ್ಫಾರ್ಮ್ ನಂ 1 ರಲ್ಲಿ ಬಿಟ್ಟು ಹೋಗಿದ್ದರು. ನಂತರ ಅವರು ಕಳೆದುಹೋದ ತಮ್ಮ ಬ್ಯಾಗಿಗಾಗಿ ರೈಲ್ವೆ ಸಹಾಯವಾಣಿ ರೈಲ್ ಮದದ್ (139)ಗೆ […]
ಉಡುಪಿ: ‘ಆಪರೇಷನ್ ಅಮಾನಾತ್’ ಅಡಿ ಕಳೆದುಕೊಂಡಿದ್ದ ಬ್ಯಾಗ್ ಮರಳಿ ಪಡೆದ ಪ್ರಯಾಣಿಕ Read More »
ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್