ಉಡುಪಿ: ನ.21-23ರವರೆಗೆ ಮಾಹೆ 17ನೇ ಅಖಿಲ ಭಾರತ ಚೀನೀ ಅಧ್ಯಯನ ಸಮ್ಮೇಳನ
(ನ್ಯೂಸ್ ಕಡಬ) com ಉಡುಪಿ , ನ.21. ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ನ ಚೀನಾ ಅಧ್ಯಯನ ಕೇಂದ್ರವು ಪ್ರತಿಷ್ಠಿತ 17 ನೇ ಅಖಿಲ ಭಾರತ ಚೈನೀಸ್ ಅಧ್ಯಯನ ಸಮ್ಮೇಳನವನ್ನು ಆಯೋಜಿಸಲು ಸಜ್ಜಾಗಿದೆ. ಇದು ಇನ್ಸ್ಟಿಟ್ಯೂಟ್ ಆಫ್ ಚೈನೀಸ್ ಸ್ಟಡೀಸ್ ನ ಪ್ರಮುಖ ಕಾರ್ಯಕ್ರಮವಾಗಿದೆ . 2024 ರ ನವೆಂಬರ್ 21 ರಿಂದ 23 ರವರೆಗೆ ಮಣಿಪಾಲದ ಟಿಎಂಎ ಪೈ ಸಭಾಂಗಣದಲ್ಲಿ ಸಮ್ಮೇಳನವೂ ನಡೆಯಲಿದೆ. ಈ ವರ್ಷದ ಸಮ್ಮೇಳನವು, “ಪ್ರಕ್ಷುಬ್ಧ ಜಗತ್ತಿನಲ್ಲಿ ಚೀನಾವನ್ನು ಅರ್ಥಮಾಡಿಕೊಳ್ಳುವುದು: ಭೌಗೋಳಿಕ […]
ಉಡುಪಿ: ನ.21-23ರವರೆಗೆ ಮಾಹೆ 17ನೇ ಅಖಿಲ ಭಾರತ ಚೀನೀ ಅಧ್ಯಯನ ಸಮ್ಮೇಳನ Read More »
ಕರಾವಳಿ, ಕರ್ನಾಟಕ