UAE ಏಷ್ಯಾಕಪ್ ಟೂರ್ನಿ: ಸೆ.7ರಂದು ಬಾರತ್-ಪಾಕ್ ಹಣಾಹಣಿ
(ನ್ಯೂಸ್ ಕಡಬ) newskadaba.com ಜು. 02. ಸೆಪ್ಟೆಂಬರ್ ಐದರಿಂದ ಯುನೈಟೆಡ್ ಅರಬ್ ಎಮಿರೇಟ್ಸ್ ನಲ್ಲಿ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿ ಆರಂಭವಾಗಲಿದ್ದು, ಸೆಪ್ಟೆಂಬರ್ 21ರಂದು ಫೈನಲ್ ಪಂದ್ಯ ನಡೆಯಲಿದೆ. 17 ದಿನಗಳ ಟೂರ್ನಿಯ ವೇಳಾಪಟ್ಟಿ ಇದೀಗ ಬಹುತೇಕ ಪೂರ್ಣಗೊಂಡಿದ್ದು, ಏಷ್ಯಾ ಕ್ರಿಕೆಟ್ ಮಂಡಳಿಯ ಆರಂಭಿಕ ವೇಳಾಪಟ್ಟಿಯ ಪ್ರಕಾರ, ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ಸೆಪ್ಟೆಂಬರ್ 7ರಂದು ನಡೆಯಲಿದೆ. ಟೂರ್ನಿಯ ಅಧಿಕೃತ ಆತಿಥ್ಯ ವಹಿಸುವ ಭಾರತ ಸೇರಿದಂತೆ ಟೂರ್ನಿಯಲ್ಲಿ ಭಾಗವಹಿಸುವ ಎಲ್ಲ ದೇಶಗಳು ಟೂರ್ನಿಯಲ್ಲಿ ಭಾಗವಹಿಸಲು ತಮ್ಮ […]
UAE ಏಷ್ಯಾಕಪ್ ಟೂರ್ನಿ: ಸೆ.7ರಂದು ಬಾರತ್-ಪಾಕ್ ಹಣಾಹಣಿ Read More »
ಕ್ರೀಡಾ ನ್ಯೂಸ್
