ಹಕ್ಕಿಯನ್ನು ಹಾರ ಬಿಟ್ಟು ‘X’ ಲೋಗೋ ಬಿಡುಗಡೆ ಮಾಡಿದ ಮಸ್ಕ್..! – ಟ್ವಿಟರ್ ಗೆ ಹೊಸ ಲೋಗೋ

(ನ್ಯೂಸ್ ಕಡಬ) newskadaba.com ಸ್ಯಾನ್ ಫ್ರಾನ್ಸಿಸ್ಕೋ, ಜು. 24. ಟ್ವಿಟ್ಟರ್‌ ಮಾಲೀಕತ್ವ ವಹಿಸಿಕೊಂಡ ಎಲಾನ್ ಮಸ್ಕ್‌ ಇದೀಗ ಟ್ವಿಟ್ಟರ್ ಲೋಗೋವನ್ನು ಬದಲಾಯಿಸಿದ್ದಾರೆ. ಈ ಕುರಿತು ಎರಡು ದಿನಗಳ ಹಿಂದೆಯಷ್ಟೇ ಟ್ವಿಟ್ಟರ್ ಲೋಗೊ ಹಾಗೂ ಅದರ ಹೆಸರನ್ನು ಬದಲಾಯಿಸಲಾಗುತ್ತದೆ ಎಂಬ ಸುದ್ದಿ ಹಬ್ಬಿತ್ತು. ಸದ್ಯ ಅದು ನಿಜವಾಗಿದ್ದು, ಹಕ್ಕಿಯನ್ನು ಹಾರಿ ಬಿಟ್ಟು ಆ ಜಾಗಕ್ಕೆ ಎಕ್ಸ್‌ ಚಿಹ್ನೆ ಬಂದಿದೆ. ಟ್ವಿಟ್ಟರ್ ಕಂಪನಿಯ ಮಾಲೀಕ ಹಾಗೂ ಜಗತ್ತಿನ ಶ್ರೀಮಂತ ಉದ್ಯಮಿ, ಸ್ಪೇಸ್‌ ಎಕ್ಸ್ ಸಂಸ್ಥಾಪಕನೂ ಆದ ಎಲಾನ್‌ ಮಸ್ಕ್ ಅವರೇ […]

ಹಕ್ಕಿಯನ್ನು ಹಾರ ಬಿಟ್ಟು ‘X’ ಲೋಗೋ ಬಿಡುಗಡೆ ಮಾಡಿದ ಮಸ್ಕ್..! – ಟ್ವಿಟರ್ ಗೆ ಹೊಸ ಲೋಗೋ Read More »

ಅಂತರ್ರಾಷ್ಟ್ರೀಯ ನ್ಯೂಸ್, ತಂತ್ರಜ್ಞಾನ