ಟ್ವಿಟ್ಟರ್ ಸಿಇಒ ಹುದ್ದೆಗೆ ಶೀಘ್ರವೇ ರಾಜೀನಾಮೆ ➤ ಎಲೆನ್ ಮಸ್ಕ್ ಘೋಷಣೆ

(ನ್ಯೂಸ್ ಕಡಬ) newskadaba.com ಸ್ಯಾನ್ ಫ್ರಾನಿಸ್ಕೋ, ಡಿ. 21. ಟ್ವಿಟರ್ ಮುಖ್ಯಸ್ಥ ಎಲೆನ್ ಮಸ್ಕ್ ಶೀಘ್ರದಲ್ಲೇ ಮುಖ್ಯ ಕಾರ್ಯನಿರ್ವಾಹಕ ಹುದ್ದೆಗೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ. “ಟ್ವಿಟರ್ ನ ಕೆಲಸವನ್ನು ಮಾಡುವಂತಹ ಯಾರಾದರೂ ಸಿಕ್ಕಿದರೆ ರಾಜೀನಾಮೆ ನೀಡುತ್ತೇನೆ. ನಂತರ, ನಾನು ಸಾಫ್ಟ್‌ ವೇರ್ ಮತ್ತು ಸರ್ವರ್‌ ಗಳ ತಂಡಗಳನ್ನು ಮುನ್ನಡೆಸುತ್ತೇನೆ” ಎಂದು ಟ್ವೀಟ್ ಮಾಡಿದ್ದಾರೆ. ಟ್ವಿಟರ್ ಸಿಇಓ ಹುದ್ದೆ ವಹಿಸಿಕೊಂಡ ಬಳಿಕ ಇದೇ ಮೊದಲ ಬಾರಿಗೆ ಮಸ್ಕ್ ಅವರು ಪದತ್ಯಾಗದ ಸುಳಿವು ನೀಡಿದ್ದಾರೆ. ಎಲಾನ್ ಮಸ್ಕ್ ಅವರು ತಾವು […]

ಟ್ವಿಟ್ಟರ್ ಸಿಇಒ ಹುದ್ದೆಗೆ ಶೀಘ್ರವೇ ರಾಜೀನಾಮೆ ➤ ಎಲೆನ್ ಮಸ್ಕ್ ಘೋಷಣೆ Read More »

ಅಂತರ್ರಾಷ್ಟ್ರೀಯ ನ್ಯೂಸ್, ಬ್ರೇಕಿಂಗ್ ನ್ಯೂಸ್