TVs

ಆಟೋ ಮಾರುಕಟ್ಟೆಯಲ್ಲಿ ಮಹಾ ತಿರುವು ಹೀರೋ- ಹೋಂಡಾವನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ ಟಿವಿಎಸ್!

(ನ್ಯೂಸ್ ಕಡಬ) newskadaba.com ಜು. 06. ಭಾರತದ ದ್ವಿಚಕ್ರ ವಾಹನ ವಲಯದಲ್ಲಿ ಹೀರೋ ಮೋಟೋಕಾರ್ಪ್ ಮತ್ತು ಹೋಂಡಾ ಕಂಪನಿಗಳು ಹೆಚ್ಚಾಗಿ ಪ್ರಬಲ ಆಟಗಾರರು. ಆದರೆ ಜೂನ್ 2026ರ ಮಾರಾಟ ಅಂಕಿಅಂಶಗಳನ್ನು ಪರಿಶೀಲಿಸಿದಾಗ ಆಶ್ಚರ್ಯಕರವಾದ ಮಾಹಿತಿ ಬಹಿರಂಗವಾಗಿದೆ. ಎರಡೂ ಪ್ರಮುಖ ಕಂಪನಿಗಳು ದೇಶೀಯ ಮಾರುಕಟ್ಟೆಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದರೂ ವಿದೇಶಿ ಮಾರಾಟವನ್ನು ಗಣನೆಗೆ ತೆಗೆದುಕೊಂಡಾಗ ಟಿವಿಎಸ್ ಮೋಟಾರ್ ಮುಂಚೂಣಿಯಲ್ಲಿ ಹೊರಹೊಮ್ಮಿತು. ಒಟ್ಟು ಮಾರಾಟದಲ್ಲಿ ಹೀರೋ ಮತ್ತು ಹೋಂಡಾವನ್ನು ಹಿಂದಿಕ್ಕಿ ಟಿವಿಎಸ್ ಜೂನ್‌ನಲ್ಲಿ 565,417 ಯುನಿಟ್‌ಗಳನ್ನು ಮಾರಾಟ ಮಾಡುವ ಮೂಲಕ […]

ಆಟೋ ಮಾರುಕಟ್ಟೆಯಲ್ಲಿ ಮಹಾ ತಿರುವು ಹೀರೋ- ಹೋಂಡಾವನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ ಟಿವಿಎಸ್! Read More »

ತಂತ್ರಜ್ಞಾನ

ಇದೀಗ ಮತ್ತಷ್ಟು ಹೊಸತನದೊಂದಿಗೆ “ಟಿವಿಎಸ್ ಜುಪಿಟರ್”; ಕಡಬದ ಅಡಿಗ ಮೋಟಾರ್ಸ್ ನಲ್ಲಿ ಬಿಡುಗಡೆ

(ನ್ಯೂಸ್ ಕಡಬ) newskadaba.com ಕಡಬ, ಸೆ. 21. ಸದ್ಯ ಯಾವುದೇ ಸ್ಕೂಟರ್ ಖರೀದಿ ಮಾಡಬೇಕೆಂದರೆ ಕನಿಷ್ಠ 1 ಲಕ್ಷ ರೂಪಾಯಿ ಅತ್ಯಗತ್ಯ. ಇದರ ನಡುವೆ ಹೊಚ್ಚ ಹೊಸ ಟಿವಿಎಸ್ ಜುಪಿಟರ್ 110 ಸ್ಕೂಟರ್ 77,400 ರೂಪಾಯಿಗೆ (ಎಕ್ಸ್ ಶೋ ರೂ) ಲಭ್ಯವಿದೆ. ಅತೀ ಕಡಿಮೆ ಡೌನ್ ಪೇಮೆಂಟ್ ನೊಂದಿಗೆ ಬುಕಿಂಗ್ಸ್ ಆರಂಭಿಸಿದ್ದು, ಟೆಸ್ಟ್ ರೈಡ್ ಗೆ ಕೂಡಾ ಲಭ್ಯವಿದೆ. ಟಿವಿಎಸ್ ಜುಪಿಟರ್ 110 ವಿಶೇಷತೆ ಹೊಚ್ಚ ಹೊಸ ನೆಕ್ಸ್ಟ್ ಜೆನ್ 113.3 ಸಿಸಿ ಎಂಜಿನ್, ಬಾಡಿ ಬ್ಯಾಲೆನ್ಸ್

ಇದೀಗ ಮತ್ತಷ್ಟು ಹೊಸತನದೊಂದಿಗೆ “ಟಿವಿಎಸ್ ಜುಪಿಟರ್”; ಕಡಬದ ಅಡಿಗ ಮೋಟಾರ್ಸ್ ನಲ್ಲಿ ಬಿಡುಗಡೆ Read More »

ಕರಾವಳಿ, ತಂತ್ರಜ್ಞಾನ

ನಾಳೆ (ಸೆ.17) ಸುಬ್ರಹ್ಮಣ್ಯದಲ್ಲಿ ಟಿವಿಎಸ್ ಔಟ್ ಲೆಟ್ ಶುಭಾರಂಭ ► ಟಿವಿಎಸ್ ಅಧಿಕೃತ ಡೀಲರ್ ಅಡಿಗ ಮೋಟಾರ್ಸ್ ನ ಅಂಗಸಂಸ್ಥೆ

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಸೆ.16. ಕುಕ್ಕೇಶ್ರೀ ಸುಬ್ರಹ್ಮಣ್ಯ ವ್ಯಾಪ್ತಿಯಲ್ಲಿ ಟಿವಿಎಸ್ ದ್ವಿಚಕ್ರ ವಾಹನಗಳಿಗೆ ಉತ್ತಮ ರೀತಿಯಲ್ಲಿ ಸರ್ವೀಸ್ ನೀಡುವ ಸಲುವಾಗಿ ಕಂಪನಿಯ ಅಧಿಕೃತ ಮಾರಾಟಗಾರರಾದ ಕಡಬದ ಅಡಿಗ ಮೋಟಾರ್ಸ್ ನ ಅಂಗ ಸಂಸ್ಥೆಯು ಸೆಪ್ಟೆಂಬರ್ 17ನೇ ಭಾನುವಾರದಂದು ಸುಬ್ರಹ್ಮಣ್ಯದಲ್ಲಿ ಶುಭಾರಂಭಗೊಳ್ಳಲಿದೆ. ಕುಕ್ಕೇ ಸುಬ್ರಹ್ಮಣ್ಯದ ಕುಲ್ಕುಂದ ಭಾರತ್ ಪೆಟ್ರೋಲ್ ಪಂಪ್ ಮುಂಭಾಗದ ಕಟ್ಟಡದಲ್ಲಿ ಆರಂಭಗೊಳ್ಳಲಿರುವ ಔಟ್ ಲೆಟ್ ನಲ್ಲಿ ಜುಪಿಟರ್, ಅಪಾಚಿ, ವಿಕ್ಟರ್, ವೇಗೋ, ಸ್ಕೂಟಿ ಸೇರಿದಂತೆ ವಿವಿಧ ಮಾದರಿಯ ಟಿವಿಎಸ್ ಕಂಪೆನಿಯ ದ್ವಿಚಕ್ರ ವಾಹನಗಳ ಮಾರಾಟ

ನಾಳೆ (ಸೆ.17) ಸುಬ್ರಹ್ಮಣ್ಯದಲ್ಲಿ ಟಿವಿಎಸ್ ಔಟ್ ಲೆಟ್ ಶುಭಾರಂಭ ► ಟಿವಿಎಸ್ ಅಧಿಕೃತ ಡೀಲರ್ ಅಡಿಗ ಮೋಟಾರ್ಸ್ ನ ಅಂಗಸಂಸ್ಥೆ Read More »

ಕರಾವಳಿ
Scroll to Top