ಭಾರತೀಯ ರೈಲ್ವೇ ಇಲಾಖೆಯಲ್ಲಿ TTE ಹುದ್ದೆ – ಅರ್ಜಿ ಆಹ್ವಾನ
(ನ್ಯೂಸ್ ಕಡಬ) newskadaba.com ನವದೆಹಲಿ, ಆ. 20. ಭಾರತೀಯ ರೈಲ್ವೇ ಇಲಾಖೆಯು ಇದೀಗ ಖಾಲಿಯಿರುವ 12000 TTE ಹುದ್ದೆಗೆ ನೇಮಕಾತಿ ಆರಂಭಿಸಿ, 2024ರ ಸಾಲಿನ TTE ನೇಮಕಾತಿಗೆ ಅಧಿಕೃತ ಅಧಿಸೂಚನೆ ಹೊರಡಿಸಿದೆ. ಅರ್ಹ ಅಭ್ಯರ್ಥಿಗಳು ಅಧಿಕೃತ ಸೈಟ್ ಮೂಲಕ ಅರ್ಜಿ ಸಲ್ಲಿಸಲು ಶೀಘ್ರದಲ್ಲೇ ಅವಕಾಶ ಮಾಡಿಕೊಡಲಾಗುತ್ತದೆ. ಈ ಮೂಲಕ ಭಾರತೀಯ ರೈಲ್ವೇಯಲ್ಲಿ ಅತೀ ದೊಡ್ಡ ನೇಮಕಾತಿ ಆರಂಭಗೊಂಡಿದೆ. ಅರ್ಜಿ ಸಲ್ಲಿಸಲು ಬಯಸುವರಿಗೆ ಇರಬೇಕಾದ ಅರ್ಹತೆಗಳು- ವಯಸ್ಸು ಜನವರಿ 1, 2024ಕ್ಕೆ ಅನುಗುಣವಾಗಿ ಕನಿಷ್ಠ 18 ಹಾಗೂ ಗರಿಷ್ಠ […]
ಭಾರತೀಯ ರೈಲ್ವೇ ಇಲಾಖೆಯಲ್ಲಿ TTE ಹುದ್ದೆ – ಅರ್ಜಿ ಆಹ್ವಾನ Read More »
ರಾಷ್ಟ್ರೀಯ ನ್ಯೂಸ್