ಮರವು ಬುಡ ಸಮೇತ ಉರುಳಿ ಬಿದ್ದು; ಅಂಚೆ ಕಚೇರಿ ಕಟ್ಟಡಕ್ಕೆ ಹಾನಿ
(ನ್ಯೂಸ್ ಕಡಬ) newskadaba.com, ಅ.03 ಕುಂದಾಪುರ: ಕುಂದಾಪುರದ ಹಳೆಯ ತಾಲೂಕು ಕಚೇರಿ ಬಳಿಯಿದ್ದ ದಶಕಗಳಷ್ಟು ಹಳೆಯದಾದ ಬೃಹತ್ ಗಾತ್ರದ ದೇವದಾರಿ ಮರವು ಗುರುವಾರ(ಅ.02) ಸಂಜೆ ಬುಡ ಸಮೇತ ಉರುಳಿ ಬಿದ್ದಿದ್ದು, ಕುಂದಾಪುರ ಮಾರ್ಕೆಟ್ ಉಪ ಅಂಚೆ ಕಚೇರಿ ಕಟ್ಟಡಕ್ಕೆ ಬಹುತೇಕ ಹಾನಿಯಾಗಿದೆ . ಕಂದಾಯ ಇಲಾಖೆಯ ಕಂದಾಯ ನಿರೀಕ್ಷಕರ ಕಚೇರಿ ಸಮೀಪದಲ್ಲಿದ್ದ ಅಂಚೆ ಕಚೇರಿ ಕಟ್ಟಡದ ಮೇಲೆ ಮರ ಬಿದ್ದ ಪರಿಣಾಮ, ಸಮೀಪದ ವಿದ್ಯುತ್ ಕಂಬಗಳಿಗೂ ಹಾನಿ ಸಂಭವಿಸಿದೆ. ಅದೃಷ್ಟವಶಾತ್, ಅಂದು ಸರ್ಕಾರಿ ರಜೆ ಇದ್ದ ಕಾರಣ […]
ಮರವು ಬುಡ ಸಮೇತ ಉರುಳಿ ಬಿದ್ದು; ಅಂಚೆ ಕಚೇರಿ ಕಟ್ಟಡಕ್ಕೆ ಹಾನಿ Read More »
ಕರಾವಳಿ
