ಇನ್ನೂ ಕಡಿಮೆಯಾಗಲಿರುವ ಮೊಬೈಲ್ ಕರೆದರಗಳು ► ಕಂಪೆನಿಗಳ ದರ ಸಮರದಲ್ಲಿ ಗ್ರಾಹಕರಿಗೆ ಸುಗ್ಗಿ
(ನ್ಯೂಸ್ ಕಡಬ) newskadaba.com ನವದೆಹಲಿ ಆ.13. ಟೆಲಿಕಾಂ ಕ್ಷೇತ್ರಕ್ಕೆ ರಿಲಯನ್ಸ್ ಜಿಯೋ ಕಾಲಿಟ್ಟ ನಂತರ ಎಲ್ಲಾ ಕಂಪೆನಿಗಳು ದರ ಸಮರದಲ್ಲಿ ಪೈಪೋಟಿಯನ್ನು ನಡೆಸುತ್ತಿರುವುದರ ಮಧ್ಯೆಯೇ ಶೀಘ್ರದಲ್ಲಿ ಟೆಲಿಕಾಂ ಕಂಪೆನಿಗಳು ಕರೆ ದರವನ್ನು ಇನ್ನಷ್ಟು ಕಡಿತಗೊಳಿಸುವ ಸಾಧ್ಯತೆಯಿದೆ. ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಇಂಟರ್‍ಕನೆಕ್ಟ್ ಯೂಸೇಜ್ ಚಾರ್ಜ್ (ಐಯುಸಿ) ಬೆಲೆಯನ್ನು ಕಡಿತಗೊಳಿಸಲು ಮುಂದಾಗಿದೆ ಎಂದು ರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿದೆ. ಪ್ರಸ್ತುತ ಪ್ರತಿ ನಿಮಿಷಕ್ಕೆ 14 ಪೈಸೆ ಐಯುಸಿ ಇದ್ದು ಇದನ್ನು 10 ಪೈಸೆಗೆ ಇಳಿಸಲು ಟ್ರಾಯ್ […]
ಇನ್ನೂ ಕಡಿಮೆಯಾಗಲಿರುವ ಮೊಬೈಲ್ ಕರೆದರಗಳು ► ಕಂಪೆನಿಗಳ ದರ ಸಮರದಲ್ಲಿ ಗ್ರಾಹಕರಿಗೆ ಸುಗ್ಗಿ Read More »
ರಾಷ್ಟ್ರೀಯ ನ್ಯೂಸ್
