ಭಾರತ- ಚೀನಾ ಗಡಿಯಲ್ಲಿ ಮತ್ತೆ ವ್ಯಾಪಾರ ಆರಂಭ..?
(ನ್ಯೂಸ್ ಕಡಬ) newskadaba.com, ಆ.15 ನವದೆಹಲಿ: ಭಾರತ ಮತ್ತು ಚೀನಾ ಗಡಿಯ ನಿರ್ದಿಷ್ಟ ಪ್ರದೇಶಗಳಲ್ಲಿ ವ್ಯಾಪಾರ ಪುನರಾರಂಭಿಸುವ ಚಿಂತನೆ ಪ್ರಾರಂಭವಾಗಿದೆ. 2020ರಿಂದ ಸ್ಥಗಿತಗೊಂಡಿರುವ ಸ್ಥಳೀಯವಾಗಿ ತಯಾರಿಸಿದ ಸರಕುಗಳ ಗಡಿ ವ್ಯಾಪಾರವನ್ನು ಮತ್ತೆ ಪ್ರಾರಂಭಿಸಲು ಎರಡೂ ದೇಶಗಳ ಅಧಿಕಾರಿಗಳು ಮಾತುಕತೆ ನಡೆಸುತ್ತಿದ್ದಾರೆ. ಇದು ಪ್ರಾರಂಭವಾದರೆ ಐದು ವರ್ಷಗಳ ಬಳಿಕ ಮತ್ತೆ ಭಾರತ ಮತ್ತು ಚೀನಾದ ಗಡಿಯಲ್ಲಿ ವ್ಯಾಪಾರ ವಹಿವಾಟುಗಳು ಪುನರಾರಂಭವಾಗಲಿದೆ. ಇದರಿಂದ ಎರಡು ದೇಶಗಳ ನಡುವಿನ ಉದ್ವಿಗ್ನತೆಯು ಕಡಿಮೆಯಾಗಬಹುದು ಎನ್ನುತ್ತಾರೆ ಭಾರತೀಯ ಅಧಿಕಾರಿಗಳು. ಭಾರತ ಮತ್ತು ಚೀನಾ ಸ್ಥಳೀಯವಾಗಿ ತಯಾರಿಸಿದ […]
ಭಾರತ- ಚೀನಾ ಗಡಿಯಲ್ಲಿ ಮತ್ತೆ ವ್ಯಾಪಾರ ಆರಂಭ..? Read More »
ಅಂತರ್ರಾಷ್ಟ್ರೀಯ ನ್ಯೂಸ್, ಕರ್ನಾಟಕ
