ನಾಳೆ (ಸೆ.15) ಬೃಹತ್ ಮಾನವ ಸರಪಳಿ
(ನ್ಯೂಸ್ ಕಡಬ) newskadaba.com ಮಂಗಳೂರು, ಸೆ. 14. ನಾಳೆ (ಸೆಪ್ಟೆಂಬರ್ 15) ನಡೆಯುವ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಅಂಗವಾಗಿ ಜಿಲ್ಲೆಯಲ್ಲಿ ಮೂಲ್ಕಿ ಹೆಜಮಾಡಿ ಟೋಲ್ ಗೇಟ್ ನಿಂದ ಸುಳ್ಯ ಸಂಪಾಜೆ ಗೇಟ್ ವರೆಗೆ ಬೃಹತ್ ಮಾನವ ಸರಪಳಿ ನಿರ್ಮಿಸಲಾಗುವುದು. ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಒಟ್ಟು 130 ಕಿ.ಮೀ. ಸಾಗಲಿರುವ ಈ ಮಾನವ ಸರಪಳಿಯಲ್ಲಿ ಒಂದು ಲಕ್ಷಕ್ಕೂ ಅಧಿಕ ಮಂದಿ ಭಾಗವಹಿಸಲಿದ್ದಾರೆ. ಮೂಲ್ಕಿ–ಸುರತ್ಕಲ್–ಬೈಕಂಪಾಡಿ–ನಂತೂರು–ಪಡೀಲ್–ಬಿ.ಸಿ.ರೋಡು–ಪುತ್ತೂರು–ಸುಳ್ಯ ಮಾರ್ಗದಲ್ಲಿ ಮಾನವ ಸರಪಳಿ ಸಾಗಲಿದೆ. ಭಾನುವಾರ ಬೆಳಿಗ್ಗೆ 9.30 ರಿಂದ 9:37 ರವರೆಗೆ ಮಾನವ […]
ನಾಳೆ (ಸೆ.15) ಬೃಹತ್ ಮಾನವ ಸರಪಳಿ Read More »
ಕರಾವಳಿ
