tomato

ಸಬ್ಸಿಡಿ ದರ ಪ್ರತೀ ಕೆ.ಜಿ.ಗೆ 70ರೂ.ಗೆ ಇಳಿಕೆ ಕಂಡ ‘ಕೆಂಪುಸುಂದರಿ’

(ನ್ಯೂಸ್ ಕಡಬ) newskadaba.com ಹೊಸದಿಲ್ಲಿ, ಜು. 21. ಸಾಂಬಾರು ಪದಾರ್ಥಗಳಲ್ಲಿ ಅಗತ್ಯ ವಸ್ತುವಾಗಿರುವ ಟೊಮೆಟೊ ದರ ದುಬಾರಿಯಾದ್ದರಿಂದ ಜನರಿಗೆ ಪರಿಹಾರವನ್ನು ಒದಗಿಸಲು ಕೇಂದ್ರ ಸರಕಾರವು ಗುರುವಾರದಿಂದ ಪ್ರತೀ ಕೆ.ಜಿ.ಗೆ ಹಿಂದಿನ 80 ರೂ.ಗಳ ಬದಲು 70 ರೂ.ಗಳ ಸಬ್ಸಿಡಿ ದರದಲ್ಲಿ ಮಾರಾಟವನ್ನು ಮಾಡುತ್ತಿದೆ. ಕೇಂದ್ರವು ದಿಲ್ಲಿ-ಎನ್ಸಿಆರ್ ಪ್ರದೇಶ ಮತ್ತು ಇತರ ಕೆಲವು ಪ್ರಮುಖ ಗರಗಳಲ್ಲಿ ನಫೆಡ್ ಮತ್ತು ಎನ್ಸಿಸಿಎಫ್ ಸಹಕಾರಿ ಸಂಸ್ಥೆಗಳ ಮೂಲಕ ರಿಯಾಯಿತಿ ದರದಲ್ಲಿ ಟೊಮೆಟೊ ಮಾರಾಟ ಮಾಡಲು ಪ್ರಾರಂಭಿಸಿದೆ. ದೇಶಾದ್ಯಂತ ಟೊಮೆಟೊದ ಸರಾಸರಿ ಚಿಲ್ಲರೆ […]

ಸಬ್ಸಿಡಿ ದರ ಪ್ರತೀ ಕೆ.ಜಿ.ಗೆ 70ರೂ.ಗೆ ಇಳಿಕೆ ಕಂಡ ‘ಕೆಂಪುಸುಂದರಿ’ Read More »

ರಾಷ್ಟ್ರೀಯ ನ್ಯೂಸ್

ಟೊಮ್ಯಾಟೊ ತಂದಿಟ್ಟ ದಾಂಪತ್ಯ ಕಲಹ ಪತ್ನಿಯನ್ನು ಕೇಳದೇ ಟೊಮ್ಯಾಟೊ ಬಳಸಿದ ಪತಿ – ಮನೆಯಿಂದ ಹೊರನಡೆದ ಪತ್ನಿ

(ನ್ಯೂಸ್ ಕಡಬ) newskadaba.com ಮಧ್ಯಪ್ರದೇಶ, ಜು. 13. ದಿನದಿಂದ ದಿನಕ್ಕೆ ಟೊಮ್ಯಾಟೋ ಬೆಲೆ ಗಗನಕ್ಕೇರುತ್ತಿದ್ದು, ಇದರಿಂದಾಗಿ ಅನೇಕ ಜನರ ಆರ್ಥಿಕತೆಯ ಮೇಲೆ ಹೊಡೆತಬಿದ್ದಿದೆ. ಅಲ್ಲದೇ ಅಡುಗೆಗೆ ಟೊಮ್ಯಾಟೋ ಹಾಕಬೇಕೋ ಬೇಡವೋ ಎಂದು ಯೋಚಿಸುವ ಮಟ್ಟಕ್ಕೆ ತಲುಪಿದೆ. ಅಷ್ಟೇ ಯಾಕೆ ಇತ್ತೀಚೆಗೆ ಖ್ಯಾತ ಮ್ಯಾಕ್ ಡೊನಾಲ್ಡ್ಸ್ ಕಂಪನಿಯು ತನ್ನ ಬರ್ಗರ್ ನಲ್ಲಿ ಟೊಮ್ಯಾಟೊ ಬಳಸುವುದಿಲ್ಲ ಎಂದು ಪ್ರಕಟಣೆಯನ್ನೇ ಹೊರಡಿಸಿತ್ತು. ಅಷ್ಟರ ಮಟ್ಟಿಗೆ ಈ ಟೋಮೆಟೋ ಜನರಿಗೆ ಭಾರವಾಗಿದೆ. ಆದರೆ, ಇತ್ತ ಬೆಲೆ ಏರಿಕೆಯಾದ ಟೊಮ್ಯಾಟೋ ಗಂಡ ಮತ್ತು ಹೆಂಡತಿಯ

ಟೊಮ್ಯಾಟೊ ತಂದಿಟ್ಟ ದಾಂಪತ್ಯ ಕಲಹ ಪತ್ನಿಯನ್ನು ಕೇಳದೇ ಟೊಮ್ಯಾಟೊ ಬಳಸಿದ ಪತಿ – ಮನೆಯಿಂದ ಹೊರನಡೆದ ಪತ್ನಿ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್
Scroll to Top