ತಿರುಪತಿ ಟ್ರಸ್ಟ್ ಗೆ ಒಂದು ಕೋಟಿ ರೂ. ದೇಣಿಗೆ ನೀಡಿದ ಗೂಗಲ್ ಉಪಾಧ್ಯಕ್ಷ..!
(ನ್ಯೂಸ್ ಕಡಬ) newskadaba.com ಜೂ. 27. ತಿರುಮಲ ತಿರುಪತಿ ದೇವಸ್ಥಾನದ ಶ್ರೀ ವೆಂಕಟೇಶ್ವರ ಪ್ರಾಣದಾನ ಟ್ರಸ್ಟ್ ಗೆ 1 ಕೋಟಿ ರೂ. ದೇಣಿಗೆಯನ್ನು ಗೂಗಲ್ ಉಪಾಧ್ಯಕ್ಷ ತೋಟ ಚಂದ್ರಶೇಖರ್ ಅವರು ಗುರುವಾರದಂದು ಸಮರ್ಪಿಸಿದ್ದಾರೆ. ತಿರುಮಲದಲ್ಲಿರುವ ದೇಗುಲದ ಪ್ರಧಾನ ಕಚೇರಿಯಲ್ಲಿ ಈ ಚೆಕ್‌ನ್ನು ಟಿಟಿಡಿ ಮುಖ್ಯಸ್ಥ ಬಿ.ಆರ್.ನಾಯ್ಡು ಅವರಿಗೆ ಚಂದ್ರಶೇಖರ್ ಅವರು ಹಸ್ತಾಂತರಿಸಿದ್ದಾರೆ.
ತಿರುಪತಿ ಟ್ರಸ್ಟ್ ಗೆ ಒಂದು ಕೋಟಿ ರೂ. ದೇಣಿಗೆ ನೀಡಿದ ಗೂಗಲ್ ಉಪಾಧ್ಯಕ್ಷ..! Read More »
ರಾಷ್ಟ್ರೀಯ ನ್ಯೂಸ್
