ಏರಿಕೆಯತ್ತ ಟಿಕ್-ಟಾಕ್ ರೇಟಿಂಗ್ ➤ ಗೂಗಲ್ ಪ್ಲೇಸ್ಟೋರ್ ನಲ್ಲಿ ಒನ್ ಸ್ಟಾರ್
(ನ್ಯೂಸ್ ಕಡಬ) newskadaba.com ನವದೆಹಲಿ, ಮೇ.29: ಕಳೆದ ಒಂದು ವಾರದಿಂದ ಭಾರೀ ಕುಸಿತ ಕಂಡಿದ್ದ ಟಿಕ್ ಟಾಕ್ ರೇಟಿಂಗ್ ಇದೀಗ ಮತ್ತೆ 1.2 ರಿಂದ 4.4ಕ್ಕೆ ಏರಿಕೆಯಾಗಿದೆ. ಗೂಗಲ್ ಪ್ಲೇ ಸ್ಟೋರ್, ಟಿಕ್ ಟಾಕ್ ರೇಟಿಂಗ್ ಸುಧಾರಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದು, ಕೆಲವೊಂದು ಮಾರ್ಗಸೂಚಿಗಳ ಹಿನ್ನಲೆಯಲ್ಲಿ ಲಕ್ಷಾಂತರ ಒನ್ ಸ್ಟಾರ್ ರೇಟಿಂಗ್ ಗಳನ್ನು ತೆಗೆದುಹಾಕಿದೆ. ಭಾರತದಲ್ಲಿ ಟಿಕ್ ಟಾಕ್ ಅತ್ಯಂತ ಜನಪ್ರಿಯ ಆಯಪ್ ಆಗಿ ಬದಲಾಗಿತ್ತು. ಆದರೇ ಕಳೆದ ಒಂದು ವಾರದಿಂದ #tiktokexposed #Bantiktokinindia ಮುಂತಾದ ಹ್ಯಾಷ್ ಟ್ಯಾಗ್ […]
ಏರಿಕೆಯತ್ತ ಟಿಕ್-ಟಾಕ್ ರೇಟಿಂಗ್ ➤ ಗೂಗಲ್ ಪ್ಲೇಸ್ಟೋರ್ ನಲ್ಲಿ ಒನ್ ಸ್ಟಾರ್ Read More »
ಅಂತರ್ರಾಷ್ಟ್ರೀಯ ನ್ಯೂಸ್, ತಂತ್ರಜ್ಞಾನ
