ವಡೋದರಾದಲ್ಲಿ ಸೇತುವೆ ಕುಸಿತ: ಹಲವು ವಾಹನಗಳು ನದಿಗೆ- ಮೂವರು ಸಾವು
(ನ್ಯೂಸ್ ಕಡಬ) newskadaba.com, ಜು. 09. ಗುಜರಾತ್ ವಡೋದರಾದ ಪದ್ರಾ ತಾಲೂಕಿನ ಮುಜ್ಪುರ ಬಳಿ ಗಂಭೀರ ಸೇತುವೆ ಕುಸಿದು ಬಿದ್ದು ಐದು ವಾಹನಗಳು ಮಹಿಸಾಗರ್ ನದಿಗೆ ಬಿದ್ದ ಘಟನೆ ನಡೆದಿದೆ. ಇಂದು ಬೆಳಗ್ಗೆ 7:45 ರ ಸುಮಾರಿಗೆ ಸೇತುವೆ ಕುಸಿದಿದೆ. ಈ ಸೇತುವೆ ಮಧ್ಯ ಗುಜರಾತ್ ಮತ್ತು ಸೌರಾಷ್ಟ್ರ ನಡುವಿನ ಪ್ರಮುಖ ಸಂಪರ್ಕ ಕೊಂಡಿಯಾಗಿತ್ತು. ಎರಡು ಟ್ರಕ್‌ಗಳು, ಒಂದು ಪಿಕಪ್ ವ್ಯಾನ್ ಮತ್ತು ಇನ್ನೊಂದು ವಾಹನಗಳು ಕೆಳಗೆ ಬಿದ್ದಿದೆ. ವಾಹನಗಳಿಂದ ಮೂವರನ್ನು ರಕ್ಷಿಸಲಾಗಿದ್ದು ಮೂವರು ಮೃತಪಟ್ಟಿದ್ದಾರೆ ಎನ್ನಲಾಗಿದೆ. […]
ವಡೋದರಾದಲ್ಲಿ ಸೇತುವೆ ಕುಸಿತ: ಹಲವು ವಾಹನಗಳು ನದಿಗೆ- ಮೂವರು ಸಾವು Read More »
ಬ್ರೇಕಿಂಗ್ ನ್ಯೂಸ್
