ಔಷಧ ಮಾರಾಟ ನೆಪದಲ್ಲಿ ಕಳ್ಳತನ ► ನೀರಿನಲ್ಲಿ ಇರಬೇಕಿದ್ದ ಮೀನುಗಳು ಕಳ್ಳರ ಬ್ಯಾಗಿನಲ್ಲಿ ಪತ್ತೆ
(ನ್ಯೂಸ್ ಕಡಬ) newskadaba.com ಸುಳ್ಯ, ಜು.27. ಔಷಧ ಮಾರುವ ಸೋಗಿನಲ್ಲಿ ಬಂದ ವ್ಯಕ್ತಿಗಳಿಬ್ಬರು ದೇವರ ಮೀನುಗಳ ದೇವಸ್ಥಾನವೆಂದೇ ಖ್ಯಾತಿಯಿರುವ ಸುಳ್ಯ ತಾಲೂಕಿನ ತೊಡಿಕಾನ ಮಲ್ಲಿಕಾರ್ಜುನ ದೇವಸ್ಥಾನದ ಮೀನುಗಳನ್ನು ಹಿಡಿದು ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದಿದ್ದಾರೆ. ಆಂದ್ರಪ್ರದೇಶ ಮೂಲದ ಇಬ್ಬರು ದೇವಸ್ಥಾನದ ಒಳಗೆ ಬಂದು ದೇವಸ್ಥಾನದ ವಿಶೇಷತೆಯನ್ನು ಕೇಳುವ ಮೂಲಕ ದೇವಸ್ಥಾನದಲ್ಲೇ ಕೆಲವು ಸಮಯ ಕುಳುತಿದ್ದರು. ದೇವಸ್ಥಾನದಲ್ಲಿ ಪೂಜೆ ನಡೆಯುವ ಸಂದರ್ಭದಲ್ಲಿ ಅಂಗಿ ತೆಗೆದು ಒಳಗೆ ಬರುವಂತೆ ಈ ಇಬ್ಬರನ್ನು ದೇವಸ್ಥಾನದ ಸಿಬ್ಬಂದಿಗಳು ಕರೆದಾಗ ಅಂಗಿ ತೆಗೆಯಲು ನಿರಾಕರಿಸಿ ಹೊರಗೆ […]
ಔಷಧ ಮಾರಾಟ ನೆಪದಲ್ಲಿ ಕಳ್ಳತನ ► ನೀರಿನಲ್ಲಿ ಇರಬೇಕಿದ್ದ ಮೀನುಗಳು ಕಳ್ಳರ ಬ್ಯಾಗಿನಲ್ಲಿ ಪತ್ತೆ Read More »
ಕರಾವಳಿ
