ಮೂರನೇ ಟೆಸ್ಟ್; ಸೋಲಿನ ಭೀತಿಯಲ್ಲಿ ಭಾರತ
(ನ್ಯೂಸ್ ಕಡಬ) newskadaba.com ಡಿ. 16 ಬ್ರಿಸ್ಬೇನ್: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ 3ನೇ ಟೆಸ್ಟ್ ಪಂದ್ಯದ ಮೂರನೇ ದಿನದಾಟವೂ ಹಲವು ಬಾರಿ ಮಳೆಯಿಂದ ಅಡಚಣೆಯಾಗಿ ಅರ್ಧಕ್ಕೆ ದಿನದಾಟವನ್ನು ರದ್ದುಗೊಳಿಸಲಾಯಿತು. ಸದ್ಯ ಭಾರತ 51 ರನ್‌ಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. ಇನ್ನೂ 394 ಬಾರಿಸಬೇಕಿದೆ. ರೋಹಿತ್(0) ಮತ್ತು ರಾಹುಲ್(33) ಕ್ರೀಸ್‌ನಲ್ಲಿದ್ದಾರೆ. 7 ವಿಕೆಟ್‌ಗೆ 405 ರನ್ ಗಳಿಸಿದ್ದಲ್ಲಿಂದ ಸೋಮವಾರ ಆಟ ಮುಂದುವರಿಸಿದ ಆಸ್ಟ್ರೇಲಿಯಾ 445 ರನ್‌ಗೆ ಆಲೌಟ್ ಆಯಿತು. 45 ರನ್ ಬಾರಿಸಿದ್ದ ಅಲೆಕ್ಸ್ ಕ್ಯಾರಿ […]
ಮೂರನೇ ಟೆಸ್ಟ್; ಸೋಲಿನ ಭೀತಿಯಲ್ಲಿ ಭಾರತ Read More »
ಕ್ರೀಡಾ ನ್ಯೂಸ್